ಶತಮಾನದ ಕವಿ ಯೇಟ್ಸ್ / Shatamaanada Kavi Yeats
Author: U.R Ananthamurthy
Pages: 126
Edition: 2018
Book Size: 1/8th Demmy
Binding: Papar Back
Publisher: Abhinava
Description
ಶತಮಾನದ ಕವಿ ಯೇಟ್ಸ್ / Shatamaanada Kavi Yeats – ಇಂಗ್ಲಿಷ್ ನಾಟಕಕಾರ, ಕವಿ, ಲೇಖಕ ಯೇಟ್ಸ್ ಬದುಕು ಬರಹದ ಕುರಿತು ಲೇಖಕ ಯು. ಆರ್. ಅನಂತಮೂರ್ತಿ ಅವರು ಬರೆದ ಕೃತಿ ಇದು. ನುಡಿವ ಬೆರಗು, ಶತಮಾನದ ಕವಿ ಯೇಟ್ಸ್, ಕವಿ ಕಾವ್ಯ ಪರಿಚಯ ಆನಂತರ ಯೇಟ್ಸ್ ಪದ್ಯಗಳಾದ ಆದಮ್ಮಿನ ಶಾಪ, ಓ ಬಹುಕಾಲ ಪ್ರೀತಿಸಬೇಡ, ಈಸ್ಟರ್ 1916, ಕೂಲ್ ನಲ್ಲಿ ಕಾಡುಹಂಸಗಳು, ಮಗಳಿಗಾಗಿ ಪ್ರಾರ್ಥನೆ, ಲೀಡಾ ಮತ್ತು ಹಂಸರೂಪಿಯಾಗಿ ಬಂದ ಸ್ಯೂಸ್, ಬೈಜಾಂಟಿಯಂಗೆ ಯಾನ, ಜೀವಾತ್ಮ ಸಂವಾದ, ದೀರ್ಘ ಮೌನದ ಬಳಿಕ ಸಂವಾದ, ಆಯ್ಕೆ, ಮರುಳಿ ಜೇನ್ ಪಾದ್ರಿಗೆ, ವೃದ್ಧಾಪ್ಯಕ್ಕೊಂದು ಪ್ರಾರ್ಥನೆ, ಮಾನವ ಜೀವದ ನಾಲ್ಕು ಹಂತಗಳು, ಮತ್ತೀನ್ನೇನು, ಜಯ ಜಯ ಹೇ ಕ್ರಾಂತಿಗೆ, ರಾಜಕೀಯ ಮತ್ತು ಪರಮ ಧೂರ್ತ ಹುಂಬ ಮುದುಕ ಪದ್ಯಗಳಿವೆ.
.ಆನಂತರದಲ್ಲಿ ಟಿಪ್ಪಣಿಗಳು, ಯೇಟ್ಸ್ ಕಾವ್ಯಕ್ಕೊಂದು ಪ್ರವೇಶ ಮತ್ತು ಯೇಟ್ಸ್ ನ ಕಾವ್ಯ ಮತ್ತು ರಾಜಕೀಯ ಎಂಬ ವಿಶ್ಲೇಷಣೆಗಳಿವೆ.
