ಟೀಕೆ ಟಿಪ್ಪಣಿ ಸಂಪುಟ-3 / Teeke Tippani Vol-3

Author: P. Lankesh

Pages: 400

Edition: 2026

Book Size: 1/8th Demmy

Binding: Papar Back

Publisher: Indira Lankesh Prakashana

Original price was: ₹350.Current price is: ₹315.

In stock

Description

ಟೀಕೆ ಟಿಪ್ಪಣಿ ಸಂಪುಟ-3 / Teeke Tippani Vol-3 – ಖ್ಯಾತ ಪತ್ರಕರ್ತ -ಪ್ರಕಾಶಕ ಪಿ. ಲಂಕೇಶ ಅವರು ರಚಿಸಿದ ಅಂಕಣ ಬರಹಗಳ ಕೃತಿ-ಟೀಕೆ-ಟಿಪ್ಪಣಿ ಸಂಪುಟ-3. ಈ ಬರಹಗಳನ್ನು ಸಂಪಾದಿಸಿದವರು-ಪಾರ್ವತೀಶ್. ತಮ್ಮದೇ ಲಂಕೇಶ್ ಪತ್ರಿಕೆಯಲ್ಲಿ ಪ್ರತಿ ವಾರವೂ ಅರ್ಥಪೂರ್ಣವಾಗಿ, ತುಂಬಾ ಪರಿಣಾಮಕಾರಿಯಾಗಿ ಸಾಮಾಜಿಕ, ರಾಜಕೀಯ, ಶೈಕ್ಷಣಿಕ ವಿದ್ಯಮಾನಗಳಿಗೆ ಪ್ರತಿಕ್ರಿಯಿಸುತ್ತಿದ್ದ ಲಂಕೇಶ್ ಅವರು ತಮ್ಮ ಪ್ರಖರ ವೈಚಾರಿಕತೆಯೊಂದಿಗೆ ಓದುಗರ ವರ್ಗವನ್ನು ಸೃಷ್ಟಿಸಿದ್ದರು. ಈಗಾಗಲೇ, ಅಂಕಣ ಬರಹಗಳನ್ನು ಎರಡು ಸಂಪುಟಗಳಲ್ಲಿ ಪ್ರಕಾಶಿಸಿದ್ದು, ಸಂಪುಟ-3ರ ಈ ಕೃತಿಯಲ್ಲಿ ಬರಹಗಳ ವಸ್ತುಗಳು ಪುನರಾವರ್ತನೆಯಾದರೂ ಅವುಗಳ ಶೈಲಿಯಿಂದ ಭಿನ್ನವೆನಿಸುತ್ತವೆ ಮತ್ತು ಕಾಲಘಟ್ಟದ ಅಂತರದೊಂದಿಗೆ ತಾಜಾತನವನ್ನು ಪಡೆದಿವೆ.