ಹಾಲಕ್ಕಿ ಹಾಡು ಕೋಗಿಲೆ ಸುಕ್ರಿ ಬೊಮ್ಮಗೌಡ / Haalakki Haadu Kogile Sukri Bommagouda

Author: Akshatha Krishnamurthy

Pages: 36

Edition: 2023

Book Size: 1/4th Crown

Binding: Paper Back

Publisher: Abhinava

Original price was: ₹50.Current price is: ₹45.

In stock

Description

ಹಾಲಕ್ಕಿ ಹಾಡು ಕೋಗಿಲೆ ಸುಕ್ರಿ ಬೊಮ್ಮಗೌಡ / Haalakki Haadu Kogile Sukri Bommagouda – ಅಕ್ಷತಾ ಕೃಷ್ಣಮೂರ್ತಿ ಅವರು ಬರೆದಿರುವ ‘ಹಾಡಿನ ಕಣಜ ಸುಕ್ರಿ ಬೊಮ್ಮಗೌಡ’ ಎಂಬ ಕೃತಿಯು ಪದ್ಮಶ್ರೀ ಪುರಸ್ಕೃತ ಜನಪದ ಗಾಯಕಿ ಸುಕ್ರಿ ಬೊಮ್ಮಗೌಡ ಅವರ ಜೀವನ ಚರಿತ್ರೆಯಾಗಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲ್ಲೂಕಿನ ಹಾಲಕ್ಕಿ ಒಕ್ಕಲಿಗ ಬುಡಕಟ್ಟು ಸಮುದಾಯಕ್ಕೆ ಸೇರಿದ ಇವರನ್ನು ಪ್ರೀತಿಯಿಂದ ‘ಹಾಲಕ್ಕಿ ಹಾಡುಗಳ ಕೋಗಿಲೆ’ ಎಂದು ಕರೆಯಲಾಗುತ್ತದೆ.