ವಿದ್ಯಾರ್ಥಿ ದಾರಿದೀಪ / Vidyarthi Darideepa
₹95 Original price was: ₹95.₹86Current price is: ₹86.
ಆತ್ಮ ಸ್ಮೃತಿ / Atma Smriti
₹130 Original price was: ₹130.₹117Current price is: ₹117.
ವೃದ್ಧ ಚಪಲದ ಸಂಜೆ / Vrudha Chapalada Sanje
Author: Ravi Belagere
Pages: 182
Edition: 2026
Book Size: 1/8th Demmy
Binding: Paper Back
Publisher: Bhavana Prakashana
Description
ವೃದ್ಧಚಪಲದ ಸಂಜೆ / Vrudhachapalada Sanje – ಖುಷ್ವಂತ ಸಿಂಗ್ ಅವರು ತಮ್ಮ ಮುಪ್ಪಿನ ಕಾಲಾವಧಿಯಲ್ಲಿ ಬರೆದ ಕಾದಂಬರಿ-ವೃದ್ಧ ಚಪಲದ ಸಂಜೆ. ಪತ್ರಕರ್ತ ರವಿ ಬೆಳೆಗೆರೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ತಮ್ಮ ಜೀವನದ ಇಳಿಹೊತ್ತಿನಲ್ಲಿ ಏನೆನೆಲ್ಲ ಹರಟುತ್ತಾರೆ, ಒಂದಿಷ್ಟು ರಾಜಕೀಯ, ಒಂದಿಷ್ಟು ನೀತಿ, ಒಂದಿಷ್ಟು ಕಾಮ…ಹೀಗೆ ಘಟನೆಗಳ ಸರಮಾಲೆ ಹೆಣೆದಂತೆ, ನೆನಪುಗಳನ್ನು ಕೆದಕಿಕೊಳ್ಳುವ ಅವಕಾಶದಂತೆ ಇಲ್ಲಿಯ ಕಥಾ ವಸ್ತು ಮುಂದುವರಿದಿದೆ. ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಆಸಕ್ತಿಕರ ಘಟನೆಗಳ ಸ್ಮರಣೆ ಇತ್ಯಾದಿಗಳಿಂದ ಈ ಕಾದಂಬರಿ ಓದುಗರ ಗಮನ ಸೆಳೆಯುತ್ತದೆ.
