ಚೇತನ ಆಧುನಿಕ ಕನ್ನಡ ಸಾಹಿತ್ಯ - ಪ್ರವಾಸ ಸಾಹಿತ್ಯ / Chethana Aadhunika Kannada Yuganthara Sahithya, Pravasa Sahithya
₹140 Original price was: ₹140.₹119Current price is: ₹119.
ಚೇತನ ಆಧುನಿಕ ಕನ್ನಡ ಸಾಹಿತ್ಯ - ಕಥಾ ಸಾಹಿತ್ಯ / Chethana Aadhunika Kannada Yuganthara Sahithya, Katha Sahithya
₹150 Original price was: ₹150.₹127Current price is: ₹127.
ಚೇತನ ಯುಗಾಂತರ ಕನ್ನಡ ಸಾಹಿತ್ಯ-ನವ್ಯ ಸಾಹಿತ್ಯ / Chethana Yuganthara Kannada Sahithya – Navya Sahithya
Author: Prof. Geetha Naval
Pages: 304
Edition: 2012
Book Size: 1/8th Demmy
Binding: Paper Back
Publisher: Chethana Book House
Description
ಚೇತನ ಯುಗಾಂತರ ಕನ್ನಡ ಸಾಹಿತ್ಯ- ನವ್ಯ ಸಾಹಿತ್ಯ / Chethana Yuganthara Kannada Sahithya- Navya Sahitya : ಸಾವಿರದ ಐನೂರು ವರ್ಷಗಳಿಗಿಂತಲೂ ಸುಧೀರ್ಘ ಇತಿಹಾಸ ಉಳ್ಳದ್ದು ಕನ್ನಡ ಸಾಹಿತ್ಯ. ಪಂಪಯುಗ, ವಚನಯುಗ, ಹರಿಹರ, ಕುಮಾರವ್ಯಾಸಯುಗ, ದಾಸಸಾಹಿತ್ಯಯುಗ, ಆಧುನಿಕಯುಗ ಹೀಗೆ ಕನ್ನಡ ಸಾಹಿತ್ಯ ಹರಡಿಕೊಂಡಿದೆ. ಆಧುನಿಕ ಕನ್ನಡ ಸಾಹಿತ್ಯ ಕೂಡ ಪ್ರಗತಿಶೀಲ, ನವೋದಯ, ನವ್ಯ, ಬಂಡಾಯ, ದಲಿತ ಹೀಗೆ ಹಲವು ಕವಲುಗಳಲ್ಲಿ ಪ್ರಗತಿ ಸಾಧಿಸಿದೆ.
ಈಗ ಚೇತನ ಯುಗಾಂತರ ಕನ್ನಡ ಸಾಹಿತ್ಯ ಯೋಜನೆಯಲ್ಲಿ ಹದಿನಾರು ಸಂಪುಟಗಳಲ್ಲಿ ಕನ್ನಡ ಸಾಹಿತ್ಯ ಚರಿತ್ರೆ ಪ್ರಕಟಿಸಿದ್ದೇವೆ. ವಿಶೇಷತಃ ವಿದ್ಯಾರ್ಥಿಗಳು ಮತ್ತು ಸಂಶೋಧಕರನ್ನು ಗಮನದಲ್ಲಿರಿಸಿಕೊಂಡು ಈ ಸಂಪುಟಗಳನ್ನು ಪ್ರಕಟಿಸಲಾಗಿದೆ.
