ಪ್ರೇಮ ಕಾಶ್ಮೀರಾ / Prema Kashmira
₹75 Original price was: ₹75.₹68Current price is: ₹68.
ಬಿರುಗಾಳಿ / Birugali
₹89 Original price was: ₹89.₹80Current price is: ₹80.
ಸನ್ಯಾಸಿ ಮತ್ತುಇತರ ಕಥೆಗಳು / Sanyasi Mattu Ethara Kathegalu
Author: Kuvempu
Pages:78
Edition:2024
Book Size: 1/8th Demmy
Binding: Paper Back
Publisher: Udayaravi Prakashana
Specification
Description
ಸನ್ಯಾಸಿ ಮತ್ತುಇತರ ಕಥೆಗಳು / Sanyasi Mattu Ethara Kathegalu – ಈ ಪುಸ್ತಕವು ಒಟ್ಟು ಎಂಟು ಕಥೆಗಳನ್ನು ಒಳಗೊಂಡಿದೆ. ಸನ್ಯಾಸಿ, ಕ್ರಿಸ್ತನಲ್ಲ ಪಾದ್ರಿಯ ಮಗಳು, ಈಶ್ವರನೂ ನಕ್ಕಿರಬೇಕು, ಆರಾಣೆ ಮೂರು ಕಾಸು, ಯಾರೂ ಅರಿಯದ ವೀರ, ಹೋಳಿಗೆ ಪ್ರತಿಜ್ಞೆ, ಮಾಯದ ಮನೆ, ದೆವ್ವದ ಕಾಟ ಹಾಗೂ ಶ್ರೀಮನ್ಮೂಕವಾಗಿತ್ತು ಕಥೆಗಳು ಈ ಪುಸ್ತಕದಲ್ಲಿ ಓದಲು ಸಿಗುತ್ತವೆ. ನಿಜವಾದ ಸನ್ಯಾಸಿ ಎಂದರೆ ಯಾರು ಎನ್ನುವ ಪ್ರಶ್ನೆಗೆ ಉತ್ತರವನ್ನು ಹುಡುಕುವ ಕಥೆಯೇ ಸನ್ಯಾಸಿ. ಸನ್ಯಾಸತ್ವ ಯಾವ ರೀತಿ ಸಕಲ ಭೋಗಗಳಿಂದ ದೂರವಿರುವ ಲೀಲೆ ಎಂಬುದರ ವಿವರಣೆ ಈ ಕಥೆಯಲ್ಲಿದೆ.
