ಪ್ರೇತ - ಕ್ಯೂ / Preta - Que
ಪ್ರೇತ - ಕ್ಯೂ / Preta - Que Original price was: ₹45.Current price is: ₹41.
Back to products
ಯಮನ ಸೋಲು / Yamana Solu
ಯಮನ ಸೋಲು / Yamana Solu Original price was: ₹46.Current price is: ₹41.

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು / Aeroplane Chitte Mattu Etara Kathegalu

Author: K.P. Purnachandra Tejasvi

Pages: 92

Edition: 2024

Book Size: 1/8th Demmy

Binding: Paper Back

Publisher: Pustakaprakashana

Original price was: ₹108.Current price is: ₹97.

In stock

Description

ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು / Aeroplane Chitte Mattu Etara Kathegalu – “ಏರೋಪ್ಲೇನ್ ಚಿಟ್ಟೆ ಮತ್ತು ಇತರ ಕಥೆಗಳು” ಕೃತಿಯು ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಕಥಾ ಸಂಕಲನವಾಗಿದ್ದು, ಇದರಲ್ಲಿ ೧೭ ಕಥೆಗಳಿವೆ. ಈ ಕಥೆಗಳು ವೈಜ್ಞಾನಿಕ ಹಿನ್ನೆಲೆಯನ್ನು ಹೊಂದಿದ್ದರೂ ಕಲಾತ್ಮಕವಾಗಿ ವಿವರಿಸಲ್ಪಟ್ಟಿರುವುದರಿಂದ ಓದುಗರಿಗೆ ಬಹಳ ಇಷ್ಟವಾಗುತ್ತವೆ. ಕಥೆಗಳಲ್ಲಿ “ಏರೋಪ್ಲೇನ್ ಚಿಟ್ಟೆ”, “ಒಂಟೆಹುಳು”, “ಬಾವಲಿಗಳ ಅತೀಂದ್ರಿಯ ವಿಸ್ಮಯ”, “ಸರ್ಪದೃಷ್ಟಿ” ಮತ್ತು “ಚೀಂಕ್ರ ಮೇಸ್ತಿ ಮತ್ತು ಅರಿಸ್ಟಾಟಲ್” ಮುಂತಾದ ಕಥೆಗಳು ಸೇರಿವೆ.