ಸಹಜ ಕೃಷಿ / Sahaja Krishi
₹84 Original price was: ₹84.₹76Current price is: ₹76.
ಮತದಾನ / Matadaana
₹235
ಬೃಹನ್ನಳೆ ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು / Bruhannale Somuvina Swagatalahari Mattu Itara Kavanagalu
Author: K.P. Purnachandra Tejasvi
Pages: 92
Edition: 2008
Book Size: 1/8th Demmy
Binding: Paper Back
Publisher: Pustakaprakashana
Description
ಬೃಹನ್ನಳೆ ಸೋಮುವಿನ ಸ್ವಗತಲಹರಿ ಮತ್ತು ಇತರ ಕವನಗಳು / Bruhannale Somuvina Swagatalahari Mattu Itara Kavanagalu – ತೇಜಸ್ವಿಯವರ ಏಕೈಕ ಕವನ ಸಂಕಲನ ‘ಬೃಹನ್ನಳೆ ಸೋಮುವಿನ ಸ್ವಗತ ಲಹರಿ’. ಇದು 1962ರಲ್ಲಿ ಪ್ರಕಟವಾಯಿತು. ರಾಜಕೀಯ ವಿಡಂಬನೆ, ಹತಾಶೆ, ಅಸಹಾಯಕತೆ, ಸಿಟ್ಟು ಅಪ್ರಕಟಿತ ಪ್ರೇಮ ಈ ಸಂಕಲನದ ವಸ್ತುಗಳು. ಇದು ಒಂದು ರೀತಿಯಲ್ಲಿ ’ಬೃಹನ್ನಳೆ ಸೋಮುವಿನ ಸ್ವಗತ ಲಹರಿ’ಯಾಗಿದೆ. ನವ್ಯ ಸಾಹಿತ್ಯದ ಔನ್ನತ್ಯದ ಕಾಲದಲ್ಲಿ ರಚಿತಗೊಂಡು ಅದರಿಂದ ಪ್ರಭಾವಿತಗೊಂಡಿವೆ. ಆದರೂ ಇಲ್ಲಿನ ಕವಿತೆಗಳಲ್ಲಿ ನವ್ಯ ಮನೋಧರ್ಮದ ಬಗೆಗಿನ ತಿರಸ್ಕಾರ, ವ್ಯಂಗ್ಯಗಳು ಸಾಕಷ್ಟು ಪ್ರಮಾಣದಲ್ಲಿವೆ.
