ಅವನೊಬ್ಬನಿದ್ದ  ಗೋಡ್ಸೆ / Avanobbanidda Godse
ಅವನೊಬ್ಬನಿದ್ದ ಗೋಡ್ಸೆ / Avanobbanidda Godse Original price was: ₹350.Current price is: ₹315.
Back to products
ಡಿ ಕಂಪನಿ / D Company
ಡಿ ಕಂಪನಿ / D Company Original price was: ₹350.Current price is: ₹315.

ಜೋಗಿ ಮನೆ / Jogi Mane

Author: Jogi

Pages: 224

Edition: 2015

Book Size: 1/8th Demmy

Binding: Paper Back

Publisher: Ankita Pustaka

Original price was: ₹140.Current price is: ₹126.

In stock

Description

ಜೋಗಿ ಮನೆ / Jogi Mane – ಕನ್ನಡ ಲೇಖಕ ಮತ್ತು ಪತ್ರಕರ್ತ ಗಿರೀಶ್ ರಾವ್ ಹತ್ವಾರ್ ಅಲಿಯಾಸ್ ಜೋಗಿ ಅವರವರ ಜೋಗಿ ಮನೆ ಎಂಬುದು ಲೇಖನಗಳ ಸಂಗ್ರಹವಾಗಿದೆ. ಲೇಖಕರು ನೋಡಿದ, ಓದಿದ ಮತ್ತು ಕೇಳಿದ ವಿಚಾರಗಳನ್ನು ಆಪ್ತವಾಗಿಸುವಂತೆ ತಮ್ಮ ಬರವಣಿಗೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ಬರಹಗಳು ಓದುಗರಿಗೆ ತಮ್ಮದೇ ಅನುಭವಗಳಂತೆ ಭಾಸವಾಗುವಂತೆ ಆಪ್ತವಾಗಿ ನಿರೂಪಿಸಲ್ಪಟ್ಟಿವೆ.