ಡಯಾನಾ / Diana
ಡಯಾನಾ / Diana Original price was: ₹120.Current price is: ₹108.
Back to products
ಪಾಪದ ಹೂವು  ಫೂಲನ್ / Papada Hoovu Phoolan
ಪಾಪದ ಹೂವು ಫೂಲನ್ / Papada Hoovu Phoolan Original price was: ₹220.Current price is: ₹198.

ಜಾನಕಿ ಕಾಲಂ / Jaanaki Column

Author: Jogi

Pages: 328

Edition: 2020

Book Size: 1/8th Demmy

Binding: Paper Back

Publisher: Ankita Pustaka

Specification

Original price was: ₹295.Current price is: ₹265.

In stock

Description

ಜಾನಕಿ ಕಾಲಂ / Jaanaki Column – ‘ಜಾನಕಿ ಕಾಲಂ’ ಲೇಖಕ ಜೋಗಿ ಅವರ ಲೇಖನ ಸಂಕಲನ. ಈ ಕೃತಿಗೆ ಲೇಖಕ ಯಶವಂತ ಚಿತ್ತಾಲ ಬೆನ್ನುಡಿಯನ್ನು ಬರೆದಿದ್ದಾರೆ. ಕೃತಿಯ ಕುರಿತು ಬರೆಯುತ್ತಾ ‘ಪ್ರೀತಿಯ ಜಾನಕಿ ನನ್ನ ಸಾಹಿತ್ಯವನ್ನು ಮೆಚ್ಚಿಕೊಂಡು, ಅಲ್ಲಲ್ಲಿ ನನ್ನ ಕಾಲು ಜಗ್ಗುತ್ತಾ ಬರೆದ ಲೇಖನ ತುಂಬ ಮೆಚ್ಚುಗೆಯಾಯಿತು ಎನ್ನುತ್ತಾರೆ ಯಶವಂತ ಚಿತ್ತಾಲ. ಕೃತಿಯಲ್ಲಿ ಜೋಗಿ ಅವರ ವಿಭಿನ್ನ ಶೈಲಿಯ ಹಲವು ಲೇಖನಗಳಿವೆ. ಮಾನವ ಸಂಬಂಧಗಳು, ಪ್ರೀತಿ, ದ್ವೇಷ, ಬದುಕು, ಸಾಹಿತ್ಯ ಹೀಗೆ ವಿವಿಧ ವಿಷಯಗಳ ಮೇಲೆ ಜೋಗಿಯವರ ವಿಭಿನ್ನ ಶೈಲಿಯ ಬರಹಗಳನ್ನು ಈ ಪುಸ್ತಕ ಒಳಗೊಂಡಿದೆ.