ನೀನಾ ಪಾಕಿಸ್ತಾನ ?  / Neena Pakistana ?
ನೀನಾ ಪಾಕಿಸ್ತಾನ ? / Neena Pakistana ? Original price was: ₹300.Current price is: ₹270.
Back to products

ರವಿ ಕಾಣದ್ದು / Ravi Kaanaddu

Author: Jogi

Pages: 264

Edition: 2016

Book Size: 1/8th Demmy

Binding: Paper Back

Publisher: Ankita Pustaka

Original price was: ₹170.Current price is: ₹153.

In stock

Description

ರವಿ ಕಾಣದ್ದು / Ravi Kanaddu – ಜೋಗಿ ಅವರ ‘ರವಿ ಕಾಣದ್ದು’ ಕೃತಿಯು ಅವರ ಲೇಖನಗಳ ಸಂಗ್ರಹವಾಗಿದೆ. ಈ ಲೇಖನಗಳಲ್ಲಿ ಬೆಂಗಳೂರಿನ ಆರಂಭದ ದಿನಗಳ ತಳಮಳ, ಬಾಲ್ಯದ ನೆನಪುಗಳು, ಗೆಳೆಯರು ಮತ್ತು ವೈಯಕ್ತಿಕ ಅನುಭವಗಳ ಕುರಿತು ಕಾಣಬಹುದು. ಪತ್ರಕರ್ತರಾದ ಜೋಗಿ ಅವರು ಆಗಾಗ ಬರೆದ ವಿವಿಧ ಲೇಖನಗಳ ಸಂಗ್ರಹವೇ ಈ ಪುಸ್ತಕ. ಈ ಲೇಖನಗಳು ಜೀವನದ ವಿವಿಧ ಮುಖಗಳನ್ನು ಪರಿಚಯಿಸುತ್ತವೆ. ಈ ಪುಸ್ತಕದ ಒಂದೊಂದು ಲೇಖನದಲ್ಲಿಯೂ ಜೋಗಿ ಅವರು ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಅವರು ವೇದಾಂತಿಯಂತೆ, ಕೆಲವೊಮ್ಮೆ ಸ್ನೇಹಿತನಂತೆ, ಕೆಲವೊಮ್ಮೆ ಮಾರ್ಗದರ್ಶಿಯಂತೆ ಮತ್ತು ಮತ್ತಷ್ಟು ಸಂದರ್ಭಗಳಲ್ಲಿ ಕಥೆಗಾರನಂತೆ ಬರೆಯುತ್ತಾರೆ.