ಪ್ರಮೋದ್ ಮಹಾಜನ್ ಹತ್ಯೆ / Pramod Mahajan Hatye
ಪ್ರಮೋದ್ ಮಹಾಜನ್ ಹತ್ಯೆ / Pramod Mahajan Hatye Original price was: ₹140.Current price is: ₹126.
Back to products
ದಂಗೆಯ  ದಿನಗಳು / Dangeya Dinagalu
ದಂಗೆಯ ದಿನಗಳು / Dangeya Dinagalu Original price was: ₹300.Current price is: ₹270.

ಬಹುರೂಪಿ ಗಿರೀಶ್ ಕಾರ್ನಾಡ್ / Bahuroopi Girish Karnad

Author: Jogi

Pages: 216

Edition: 2019

Book Size: 1/8th Demmy

Binding: Paper Back

Publisher: Bahuroopi

Original price was: ₹250.Current price is: ₹225.

In stock

Description

ಬಹುರೂಪಿ ಗಿರೀಶ್ ಕಾರ್ನಾಡ್ / Bahuroopi Girish Karnad – ಪುಸ್ತಕವನ್ನು ಖ್ಯಾತ ಪತ್ರಕರ್ತ ಜೋಗಿಯವರು ಸಂಪಾದಿಸಿದ್ದಾರೆ. ಈ ಪುಸ್ತಕವು ಹಿರಿಯ ಸಾಹಿತಿ ಮತ್ತು ಚಿಂತಕರಾದ ಗಿರೀಶ್ ಕಾರ್ನಾಡ್ ಅವರ ಬಹುಮುಖ ವ್ಯಕ್ತಿತ್ವವನ್ನು ಕುರಿತ ಒಂದು ಕೃತಿಯಾಗಿದೆ. ಇದರಲ್ಲಿ ರಾಮಚಂದ್ರ ಗುಹಾ, ಗೀತಾ ಹರಿಹರನ್, ನಾಗಾಭರಣ, ಕವಿತಾ ಲಂಕೇಶ್ ಅವರಂತಹ ಹಲವು ಗಣ್ಯರು ಕಾರ್ನಾಡರೊಂದಿಗೆ ಅವರ ಒಡನಾಟ ಮತ್ತು ನೆನಪುಗಳನ್ನು ಹಂಚಿಕೊಂಡಿದ್ದಾರೆ.