ಐ ಹೇಟ್ ಮೈ ವೈಫ್ / I Hate My Wife
ಐ ಹೇಟ್ ಮೈ ವೈಫ್ / I Hate My Wife Original price was: ₹200.Current price is: ₹180.
Back to products
ತಂದೆ ತಾಯಿ ದೇವರಲ್ಲ / Thande Thayee Devaralla
ತಂದೆ ತಾಯಿ ದೇವರಲ್ಲ / Thande Thayee Devaralla Original price was: ₹150.Current price is: ₹135.

ಖಾಸ್ ಬಾತ್ 97 / Khasbath 97

Author: Ravi Belagere

Pages:312

Edition: 2025

Book Size: 1/8th Demmy

Binding: Paper Back

Publisher: Bhavana Prakashana

Specification

Original price was: ₹300.Current price is: ₹270.

In stock

Description

ಖಾಸ್ ಬಾತ್ 97 / Khasbath 97 –  ಅನೇಕ ವರ್ಷಗಳ ಹಿಂದೆ (5.6.96) ನಾನು ಛತ್ರವೊಂದರ ರೂಮಿನಲ್ಲಿ ಮದುವೆ ಗಂಡಾಗಿ ಕುಳಿತಿದ್ದೆ. ಮಾತು ಕೊಟ್ಟಂತೆ ಬಂದ ನನ್ನ ಅತ್ಯಂತ ಆತ್ಮೀಯ ಗೆಳೆಯ ಜಯಮಾದಪ್ಪ ಮಾತೊಂದೂ ಆಡದೆ ನನ್ನ ಕೈಗೆ ಪತ್ರಿಕೆಯೊಂದನ್ನು ಕೊಟ್ಟ. ಮಾಮೂಲಿಯಾಗಿ Wish ಮಾಡುವುದನ್ನು ಮೀರಿದ್ದ ಗೆಳೆತನ ನನ್ನ ಅವನದು. ಹುಟ್ಟಾ ಓದುಗನಾಗಿದ್ದ ನಾನು ಎರಡನೇ ಪುಟದಿಂದಲೇ ಆರಂಭಿಸಿದೆ. ಅಷ್ಟೇ ನನ್ನ ಸುತ್ತಲಿನ ಬಂಧುಗಳು, ನೆಂಟರು, ಮದುವೆ ಮನೆ ಗಲಾಟೆ ಎಲ್ಲ ಇಲ್ಲವಾದ ಅನಿಸಿಕೆಯಲ್ಲಿ ಕೇವಲ ನಾನಾಗಿ ‘ಖಾಸ್‌ಬಾತ್’ ಎಂಬ ಆತ್ಮೀಯ ವೆನಿಸುವ ಲೇಖನದಲ್ಲಿ ಬೆರೆತು ಹೋದೆ. ಸ್ವಲ್ಪ ಹೊತ್ತಿಗೆ, ‘ಖಾಸ್‌ಬಾತ್’ನ ಗುಂಗಿನಲ್ಲಿರುವಂತೆಯೇ ಮದುವೆ ಆಯ್ತು. ಊರಿಗೆ ಬರುವಾಗ ಇಬ್ಬರು ಗೆಳತಿಯರು-ಒಬ್ಬಳು ಕಪ್ಪು-ಬಿಳುಪು ಸುಂದರಿಯಾದರೆ ಇನ್ನೊಬ್ಬಳು ಬಣ್ಣಗಳ ಸಮ್ಮೇಳನ. ಒಂದು ಭಾವ ಇನ್ನೊಂದು ಜೀವ.