ಕಾಳಿಂಗ ಕಾಳಗ / Kalinga Kalaga
₹125 Original price was: ₹125.₹113Current price is: ₹113.
ಏನಾಯ್ತುಮಗಳೇ / Yenayithu Magale
₹120 Original price was: ₹120.₹108Current price is: ₹108.
108 ನಾಕು ದಶಕದ ಕತೆಗಳು / 108 Naku Dashakada Kategalu
Author: Jogi
Pages: 581
Edition: 2020
Book Size: 1/4th Crown
Binding: Hard Bound
Publisher: Sapna Book House
Description
108 ನಾಕು ದಶಕದ ಕತೆಗಳು / 108 Naaku Dashakada Kategalu – ಲೇಖಕ ಜೋಗಿ (ಗಿರೀಶ್ ರಾವ್ ಹತ್ವಾರ್) ಅವರ ಸುಮಾರು 4 ದಶಕದ ಕತೆಗಳನ್ನು ಒಂದೆಡೆ ಸೇರಿಸಿ ಓದುಗರಿಗೆ ನೀಡಿದ್ದೇ ಈ ಕೃತಿ -108 ನಾಕು ದಶಕದ ಕತೆಗಳು. ಜೋಗಿ ಅವರು ಮೂಲತಃ ಲೇಖಕರು,ಕಥೆಗಾರರು. ಕಳೆದ 4 ದಶಕದಿಂದ ಬರೆದ ಕತೆಗಳನ್ನಿಲ್ಲಿ ಸಂಗ್ರಹಿಸಿದ್ದು, ಕಥಾ ವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಗಮನ ಸೆಳೆಯುತ್ತದೆ. ಜೋಗಿ ಅವರು ಕಥಾ ಬರವಣಿಗೆಯ ದಾರಿಯಲ್ಲಿ ನಡೆದು ಬಂದ ವೈವಿಧ್ಮಮಯ ಅಂಶಗಳ ಅಧ್ಯಯನಕ್ಕೆ ಈ ಕೃತಿ ಸಹಕಾರಿಯಾಗಿದೆ.
