ಬೆಳಕಿನ ಬೀದಿ / Belakina Beedi
Author: Ta.Ra.Su.
Pages:
Edition: 20
Book Size: 1/8th Demmy
Binding: Paper Back
Publisher: Om Shakthi Prakashana
Author: Ta.Ra.Su.
Pages:176
Edition: 2003
Book Size: 1/8th Demmy
Binding: Paper Back
Publisher: Sahitya Nandana Prakashana
Description
ಬೆಳಕಿನ ಬೀದಿ / Belakina Beedi – ‘ಬೆಳಕಿನ ಬೀದಿ’ ಹಿರಿಯ ಲೇಖಕ ತ.ರಾ.ಸು ಅವರ ಸಾಮಾಜಿಕ ಕಾದಂಬರಿ. ತ.ರಾ.ಸು ಅವರ ಮಾರ್ಗದರ್ಶಿಯಲ್ಲಿ ಆರಂಭವಾಗಿ ಭಾಗ್ಯಶಿಲ್ಪಿಯಲ್ಲಿ ಮುಂದುವರಿದ ಕಾದಂಬರಿಯ, ಮೂರನೆಯ ಮತ್ತು ಮುಕ್ತಾಯದ ಭಾಗವಾಗಿದೆ ಈ `ಬೆಳಕಿನ ಬೀದಿ’. ಮೂರು ಭಾಗಗಳ ವಿಸ್ತಾರಕ್ಕೆ ಹಬ್ಬಿದ ಈ ಕಾದಂಬರಿಯಲ್ಲಿ ಇಂದಿನ ಗ್ರಾಮಗಳು, ಅವುಗಳ ಸ್ಥಿತಿ, ಆ ಗ್ರಾಮಗಳನ್ನು, ಗ್ರಾಮ ವಾಸಿಗಳನ್ನು ಬಳಲಿಸುತ್ತಿರುವ ಬಗೆಬಗೆಯ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ನೋಡುವ ಆದರ್ಶವಾದ, ಈ ಮಾರ್ಗದಲ್ಲಿ ಎದುರಿಸಬೇಕಾದ ಸಮಸ್ಯೆಗಳು, ಅನುಭವಿಸಬೇಕಾದ ಸಂಕಷ್ಟಗಳು, ವೈಯಕ್ತಿಕ ಜೀವನದ ನೋವು-ನಲಿವುಗಳು- ಇವುಗಳನ್ನು ಈ ಕಾದಂಬರಿಯ ನಾಯಕ ಶ್ರೀಕಂಠನ ಜೀವನ ಬೆಳೆದ ರೀತಿಯಲ್ಲಿ ಚಿತ್ರಿಸಿದ್ದಾರೆ.
