ನಾಗರಹಾವು / Nagarahaavu
ನಾಗರಹಾವು / Nagarahaavu Original price was: ₹425.Current price is: ₹383.
Back to products
ಸಸ್ಯ ಸಗ್ಗ / Sasya Sagga
ಸಸ್ಯ ಸಗ್ಗ / Sasya Sagga Original price was: ₹395.Current price is: ₹355.

ಕಸ್ತೂರಿ ಕಂಕಣ / Kasthuri Kankana

Author: Ta.Ra.Su.

Pages:

Edition: 20

Book Size: 1/8th Demmy

Binding: Paper Back

Publisher: Hemantha Sahitya  Prakashana

Author: Ta.Ra.Su.

Pages:272

Edition: 2023

Book Size: 1/8th Demmy

Binding: Paper Back

Publisher: Hemantha Sahitya  Prakashana

Original price was: ₹250.Current price is: ₹225.

In stock

Description

ಕಸ್ತೂರಿ ಕಂಕಣ / Kasthuri Kakana – “ಕಸ್ತೂರಿ ಕಂಕಣ” ಎಂದರೆ ಪ್ರಸಿದ್ಧ ಕಾದಂಬರಿಕಾರ ತ.ರಾ.ಸು. (ತ.ಸು. ರಾಮಯ್ಯ) ಅವರ ಒಂದು ಕಾದಂಬರಿಯಾಗಿದೆ. ಇದು ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದ ಐತಿಹಾಸಿಕ ಕಾದಂಬರಿಯಾಗಿದೆ, ವಿಶೇಷವಾಗಿ ಕಸ್ತೂರಿ ರಂಗಪ್ಪ ನಾಯಕರ ಕಾಲಘಟ್ಟದಲ್ಲಿ ನಡೆಯುವ ಕಥೆಯನ್ನು ಆಧರಿಸಿದೆ. ಈ ಕಥೆಯು ಚಿತ್ರದುರ್ಗದ ಮೇಲೆ ದಾಳಿ ಮಾಡಲು ಸೂರ್ಯ ಮತ್ತು ಇತರರ ಪ್ರಯತ್ನಗಳನ್ನು ಒಳಗೊಂಡಿದೆ.  ಖ್ಯಾತ ಕಾದಂಬರಿಕಾರ ತ.ರಾ.ಸು. ಅವರ ಐತಿಹಾಸಿಕ ಕಾದಂಬರಿ-ಕಸ್ತೂರಿ ಕಂಕಣ. ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದ ಐತಿಹಾಸಿಕ ಕಾದಂಬರಿ. ಸರ್ಜೆನಾಯಕರ ತಂದೆ ಕಸ್ತೂರಿ ರಂಗಪ್ಪ ನವರ ಕಾಲಘಟ್ಟದಲ್ಲಿ ನಡೆದ ಕಥೆ ಇದು. ಚಿತ್ರದುರ್ಗದವರನ್ನು ಬಗ್ಗುಬಡಿಯಬೇಕೆಂದು ಸಿರ್ಯ ಹಾಗೂ ತರೀಕೆರೆಯವರು ಸೇರಿ ತಂತ್ರ ರೂಪಿಸುತ್ತಾರೆ. ಅದರನ್ವಯ, ಸಿರ್ಯದ ರಂಗಪ್ಪ ನಾಯಕನ ಮಗ ಕೃಷ್ಣಪ್ಪನಾಯಕನ ಜೊತೆ ಕಸ್ತೂರಿ ರಂಗಪ್ಪನ ಮಗಳ ಮದುವೆ ನಡೆಯುತ್ತದೆ. ಹಿರಿಯೂರಿನ ಕೆಂಚಣ್ಣ ನಾಯಕನಿಗೆ ಸಿರ್ಯದವರ ಮೇಲೆ ಸಂಶಯ ಬರುತ್ತದೆ. ಬೇಹುಗಾರರಿಂದ ಮಾಹಿತಿ ಪಡೆಯುತ್ತಾನೆ. ಸಿರ್ಯದವರು ಸುಳಿವು ಕೊಡದೆ ಹಿರಿಯೂರಿನ ಮೇಲೆ ದಾಳಿ ಮಾಡುತ್ತಾರೆ, ದುರ್ಗದ ಸೈನ್ಯ ಇತ್ತ ಬಂದಾಗ, ತರೀಕೆರಿಯವರಿಂದ ದುರ್ಗದ ಮೇಲೆ ದಾಳಿ ನಡೆಸುವ ಯೋಜನೆ ಆದು. ಸಿರ್ಯದವರು ದಾಳಿ ಮಾಡಿದಾಗ ಕಸ್ತೂರಿ ರಂಗಪ್ಪ ತಮ್ಮ ಸೈನ್ಯದೊಂದಿಗೆ ಹಿರಿಯೂರಿನ ಕಡೆಗೆ ಹೊರಡುತ್ತಾರೆ. ಹೀಗೆ, ಇತಿಹಾಸದ ಸಂಗತಿಗಳನ್ನು ಒಳಗೊಂಡ ಕಾದಂಬರಿ ಇದು.