ರಾಜ್ಯದಾಹ / Rajyadaha
ರಾಜ್ಯದಾಹ / Rajyadaha Original price was: ₹120.Current price is: ₹108.
Back to products
ಹಾತೆ ಜತೆ ಕತೆ / Haathe Jathe Kathe
ಹಾತೆ ಜತೆ ಕತೆ / Haathe Jathe Kathe Original price was: ₹250.Current price is: ₹225.

ವಿಜಯೋತ್ಸವ / Vijayotsava

Author: Ta.Ra.Su.

Pages:208

Edition: 2022

Book Size: 1/8th Demmy

Binding: Paper Back

Publisher: Hemantha Sahitya  Prakashana

Original price was: ₹180.Current price is: ₹162.

In stock

Description

ವಿಜಯೋತ್ಸವ / Vijayotsava – “ವಿಜಯೋತ್ಸವ” ಎಂಬುದು ಪ್ರಸಿದ್ಧ ಕಾದಂಬರಿಕಾರ ತ.ರಾ.ಸು ಅವರ ಐತಿಹಾಸಿಕ ಕಾದಂಬರಿಯಾಗಿದೆ. ಇದು ದುರ್ಗದ ನಾಯಕರ ಸಂಘರ್ಷವನ್ನು ಕುರಿತ ಕಾದಂಬರಿಯಾಗಿದ್ದು, ಹರಪನಹಳ್ಳಿಯವರನ್ನು ಸೋಲಿಸಬೇಕೇ ಅಥವಾ ಬೇಡವೇ ಎಂಬ ಗೊಂದಲವನ್ನು ಚಿತ್ರಿಸುತ್ತದೆ. ಮೊಘಲರ ಬೆದರಿಕೆ, ಮರಾಠರ ದಾಳಿ ಮತ್ತು ಒಂದು ಗಾಯಕಿಯ ಮೂಲಕ ದುರ್ಗದ ನಾಯಕರು ಮತ್ತು ಸಿರ್ಯದವರ ನಡುವೆ ಸೌಹಾರ್ದ ಬೆಳೆಯುವ ಕಥೆಯನ್ನು ಕಾದಂಬರಿಯು ವಿವರಿಸುತ್ತದೆ. ಯುದ್ಧ ಇನ್ಮುಂದೆ ಬೇಡ ಎಂದು ಭರಮಣ್ಣನಾಯಕ ಯೋಚನೆಯಲ್ಲಿರುವಾಗಲೇ ಸಿರಿಯಾದ ಖಾಸಿಂಖಾನನಿಂದ ಪತ್ರವೊಂದು ಬರುತ್ತದೆ. ದುರ್ಗದವರು ಇನ್ಮುಂದೆ ಕಪ್ಪಕಾಣಿಕೆಯನ್ನು ಒಪ್ಪಿಸಿ, ಸ್ನೇಹವಾಗಿರಬೇಕೆಂಬ ಧಾಟಿಯಲ್ಲಿ. ಇಲ್ಲಿಂದ ಆರಂಭವಾಗುವ ಕಥನವೂ ದೊಡ್ಡೇರಿಯ ಕಾಳಗದಲ್ಲಿ ಮರಾಠರನ್ನು ಮುಗಿಸುವುದರೊಂದಿಗೆ ಕೊನೆಯಾಗುತ್ತದೆ.