ಆಕಸ್ಮಿಕ / Akasmika
ಆಕಸ್ಮಿಕ / Akasmika Original price was: ₹450.Current price is: ₹405.
Back to products

ಶ್ರೀಚಕ್ರೇಶ್ವರಿ / Sreechakreshwari

Author: Ta.Ra.Su.

Pages:192

Edition: 2022

Book Size: 1/8th Demmy

Binding: Paper Back

Publisher: Hemantha Sahitya  Prakashana

Original price was: ₹170.Current price is: ₹153.

In stock

Description

ಶ್ರೀಚಕ್ರೇಶ್ವರಿ / Srichakreshwari –  ತ.ರಾ.ಸುಬ್ಬರಾಯರ ಕೊನೆಯ ಕಾದಂಬರಿ ಶ್ರೀಚಕ್ರೇಶ್ವರಿ. ತ.ರಾ.ಸು ಅಗಲಿಕೆಯ ನಂತರ ನಾ.ಪ್ರಭಾಕರ್ ಅವರು ತ.ರಾ.ಸು ಅವರು ಹೇಳಿದ ಕಥಾಹಂದರ, ವಿಷಯ ಮತ್ತು ಟಿಪ್ಪಣಿಗಳನ್ನು ಆಧಾರವಾಗಿ ಇಟ್ಟುಕೊಂಡು ಈ ಕಾದಂಬರಿಯನ್ನು ಸಂಪೂರ್ಣಗೊಳಿಸಿದ್ದಾರೆ. ಈ ಕಾದಂಬರಿಯಲ್ಲಿ ಚಕ್ರಪಲ್ಲಿ ಎಂಬ ಊರಿನ ಬಗ್ಗೆ, ಅಲ್ಲಿಯ ಜನರ, ಲೋಕವ್ಯವಹಾರದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ ಲೇಖಕರು.  ತರಾಸು ಅವರ ನಿಧನದ ನಂತರ, ನಾ. ಪ್ರಭಾಕರ್ ಅವರು ತರಾಸು ಅವರ ಟಿಪ್ಪಣಿಗಳು ಮತ್ತು ಕಥಾಹಂದರವನ್ನು ಆಧರಿಸಿ ಈ ಕಾದಂಬರಿಯನ್ನು ಪೂರ್ಣಗೊಳಿಸಿದರು.