ಬಲಿ / Bali

Author: Girish Karnad

Pages:62

Edition: 2023

Book Size: 1/8th Demmy

Binding: Paper Back

Publisher: Manohara Grantha Mala

Original price was: ₹70.Current price is: ₹63.

In stock

Description

ಬಲಿ / Bali – ಒಂದು ಅಂಕದ ರೂಪಾಂತರ ಹೊಂದಿರುವ ಹಿಟ್ಟಿನಹುಂಜ ನಾಟಕ “ಬಲಿ”. ಪಾತ್ರಗಳು ಮಾವುತ,ರಾಣಿ,ರಾಜ,ರಾಜಮಾತೆ. ಮಾವುತನ ಹಾಡಿಗೆ ಮರುಳಾದ ರಾಣಿ ಸಂಗೀತ ಎಲ್ಲವನ್ನೂ ಮರೆಸುವ ಶಕ್ತಿ ಇದೆ ಅಂತ ಲೇಖಕರು ಇಲ್ಲಿ ನಾಟಕದ ರೂಪದಲ್ಲಿ ಕಟ್ಟಿದ್ದಾರೆ.ರಾಜ ರಾಣಿ ಯನ್ನು ಪ್ರೀತಿಸಿ ಹೋಲಿಸಿ ಮದುವೆಯಾದನು ನಂತರ ರಾಣಿಯ ಜೈನಧರ್ಮವನ್ನು ಸ್ವೀಕರಿಸಿದ್ದು ಅದರ ಪರಿಣಾಮದಿಂದ ಪ್ರಾಣಿಬಲಿ ನರಬಲಿ ಪ್ರಾಣಿಹಿಂಸೆ ತ್ಯಾಗಮಾಡಿದ.
ಚಂಡಮಾರಿ ಪೂಜೆಗೆ ಕೋಳಿ,ಕುರಿ,ಕೋಣ,ಬಲಿ ಕೊಡುವ ಪದ್ಧತಿ ಖಂಡಿಸಿ ರಾಜಮಾತಿಗೆ ವಿರುದ್ಧವಾಗಿ ನಡೆದುಕೊಂಡು ರಾಜ ಜೈನ್ ಧರ್ಮ ಮನಃಸ್ಪೂರ್ತಿಯಾಗಿ ಸ್ವೀಕರಿಸಿದ್ದು.ಚಂಡಮಾರಿ ಪೂಜೆಗೆ ಹಿಟ್ಟಿನಿಂದ ತದ್ರೂಪಿ ಆಗಿ ಪರಿವರ್ತನೆಗೊಂಡ ಹಿಟ್ಟಿನಹುಂಜ ಚಂಡಮಾರಿಗೆ ರಾಜ ರಾಣಿ ರಾಜಮಾತೆ ಸಮರ್ಪಿಸಿದರು.