ರಾಜ್ಯ ಕುಟುಂಬ / Rajya Kutumba
ರಾಜ್ಯ ಕುಟುಂಬ / Rajya Kutumba Original price was: ₹50.Current price is: ₹45.
Back to products
ಈಶೋಪನಿಷತ್ತು / Ishopanishattu
ಈಶೋಪನಿಷತ್ತು / Ishopanishattu Original price was: ₹60.Current price is: ₹54.

ಅಂಜುಮಲ್ಲಿಗೆ / Anjumallige

Author: Girish Karnad

Pages:92

Edition: 2021

Book Size: 1/8th Demmy

Binding: Paper Back

Publisher: Manohara Grantha Mala

Original price was: ₹90.Current price is: ₹81.

In stock

Description

ಅಂಜುಮಲ್ಲಿಗೆ / Anjumallige –  ಗಿರೀಶ್ ಕಾರ್ನಾಡರ ಅಂಜುಮಲ್ಲಿಗೆಯು ಸಮಕಾಲೀನ ವಿಷಯವನ್ನು ಒಳಗೊಂಡಿರುವ ನಾಟಕವಾಗಿದೆ. ಇದು ಯಾಮಿನಿ ಮತ್ತು ಆಕೆಯ ತಮ್ಮ ಸತೀಶರ ನಡುವಿನ ಸಂಕೀರ್ಣ ಸಂಬಂಧವನ್ನು ಆಧರಿಸಿದೆ, ಈಜಿಪ್ಟ್‌ನ ರಾಜಮನೆತನದಲ್ಲಿ ಸಹೋದರ-ಸಹೋದರಿಯರ ವಿವಾಹದ ಕಥೆಯೊಂದಿಗೆ ಆಧುನಿಕ ಸಂಬಂಧಗಳನ್ನು ಹೋಲಿಕೆ ಮಾಡುತ್ತದೆ. ಈ ನಾಟಕವು ಐತಿಹಾಸಿಕ ಮತ್ತು ಪೌರಾಣಿಕ ಕಥೆಗಳಿಲ್ಲದೆ ಸಾಮಾಜಿಕ ವಿಷಯದ ಮೇಲಿರುವ ಕಾರ್ನಾಡರ ವಿಭಿನ್ನ ಪ್ರಯತ್ನವಾಗಿದೆ.  ಅಂಜುಮಲ್ಲಿಗೆಯ ವಸ್ತು ಸಮಕಾಲೀನವಾದದ್ದು. ಕಾರ್ನಾಡ ಅವರು ಇಂಗ್ಲೆಂಡಿನಲ್ಲಿದ್ದು ನಡೆದ ಒಂದು ಸತ್ಯ ಸಂಗತಿ ಈ ನಾಟಕದ ವಸ್ತು ಎಂದು ಕಾರ್ನಾಡ ಅವರೇ ಸೂಚಿಸಿದ್ದಾರೆ. ಆದರೂ ಇತಿಹಾಸ ಮತ್ತು ಪುರಾಣಗಳಲ್ಲಿ ಅದರ ಬೀಜಗಳಿರುವುದನ್ನು ಅವರು ಉದ್ದೇಶಪೂರ್ವಕವಾಗಿ ನಮ್ಮ ಲಕ್ಷ್ಯಕ್ಕೆ ತಂದಿದ್ದಾರೆ. ಯಾಮಿನಿ ಹಾಗೂ ಅವಳ ತಮ್ಮ ಸತೀಶ ಇವರ ಸಮಸ್ಯಾತ್ಮಕ ಸಂಬಂಧ ಈ ನಾಟಕದ ವಸ್ತು. ಈಜಿಪ್ತಿನ ಅರಸು ಮನೆತನದಲ್ಲಿ ಸಹೋದರ ಸಹೋದರಿಯ ವಿವಾಹ ನಿಶಿದ್ಧವಾಗಿರಲಿಲ್ಲ. ಕ್ಲಿಯೋಪಾತ್ರ ತನ್ನ ಸಹೋದರನನ್ನೇ ಮದುವೆಯಾಗಿದ್ದಳು ಎಂದು ಹೇಳುವ ಮೂಲಕ ಯಾಮಿನಿ ಸತೀಶರ ಸಂಬಂಧದ ಮೇಲೆ ಕಾರ್ನಾಡ ಅವರು ಬೆಳಕು ಚೆಲ್ಲಿದ್ದಾರೆ.