ಬೇಂದ್ರೆ ಕಾವ್ಯ ಜೀವಕೋಶ / Bendre Kavya Jeevakosha
Author: Dr. B.B. Rajapurohit
Pages:272
Edition: 20
Book Size: 1/8th Demmy
Binding: Paper Back
Publisher: Shreematha Prakashana
Description
ಬೇಂದ್ರೆ ಕಾವ್ಯ ಜೀವಕೋಶ / Bendre Kavya Jeevakosha – ಡಾ. ಬಿ.ಬಿ. ರಾಜಪೂರೋಹಿತ (Dr. B.B. Raphorohita) ಅವರು ಬರೆದಿರುವ “ಬೇಂದ್ರೆ ಕಾವ್ಯ ಜೀವಕೋಶ” ಪುಸ್ತಕವು ದ.ರಾ. ಬೇಂದ್ರೆಯವರ ಕಾವ್ಯದಲ್ಲಿ ಉಲ್ಲೇಖವಾಗಿರುವ ವೈವಿಧ್ಯಮಯ ಜೀವಜಂತುಗಳು, ಸಸ್ಯಗಳು ಮತ್ತು ಉತ್ತರ ಕರ್ನಾಟಕದಲ್ಲಿ ಬಳಕೆಯಾಗುವ ಪ್ರಾಣಿ-ಪಕ್ಷಿಗಳ ಹೆಸರುಗಳನ್ನು ಪರಿಚಯಿಸುವ ಒಂದು ವಿಶಿಷ್ಟವಾದ ಕೋಶಗ್ರಂಥವಾಗಿದೆ.ಬೇಂದ್ರೆಯವರ ಕವಿತೆಗಳಲ್ಲಿ ಪ್ರಸ್ತಾಪವಾಗಿರುವ ವಿವಿಧ ಜೀವಜಂತುಗಳನ್ನು ಪರಿಚಯಿಸುವ ಕೋಶ. 300ಕ್ಕೂ ಹೆಚ್ಚು ಚಿತ್ರಗಳನ್ನ ಒಳಗೊಂಡಿರುವ ಈ ಕೋಶದಲ್ಲಿ ಅನೇಕ ಪ್ರಾಣಿ, ಪಕ್ಷಿ, ಸಸ್ಯಗಳ ಪರಿಚಯ ಒದಗಿಸಲಾಗಿದೆ. ಉತ್ತರ ಕರ್ನಾಟಕದಲ್ಲಿ ಬಳಕೆಯಾಗುವ ಸಸ್ಯ, ಪ್ರಾಣಿಗಳ ಹೆಸರುಗಳು, ಪುರಾಣಗಳಲ್ಲಿ, ಸತ್ಪುರುಷರ ಕತೆಗಳಲ್ಲಿ ಬರುವ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ಅಂಬಿಕಾತನಯದತ್ತರ ಸಮಗ್ರ ಕಾವ್ಯದ ಆರು ಸಂಪುಟಗಳನ್ನು ಆಧರಿಸಿ ಈ ಕೋಶ ಸಿದ್ಧಪಡಿಸಲಾಗಿದೆ.
