ವಿಚಿತ್ರ ಸೇನನ ವೈಖರಿ / Vichitra Senana Vaikhari
Author: Jayant Kaikini
Pages: 136
Edition: 2025
Book Size: 1/8th Demmy
Binding: Paper Back
Publisher: Ankita Pustaka
Description
ವಿಚಿತ್ರ ಸೇನನ ವೈಖರಿ / Vichitra Senana Vaikhari – ‘ವಿಚಿತ್ರ ಸೇನನ ವೈಖರಿ’ ಕನ್ನಡದ ಖ್ಯಾತ ಸಾಹಿತಿ ಜಯಂತ ಕಾಯ್ಕಿಣಿ ಅವರ ಕವನ ಸಂಕಲನ. ಇಲ್ಲಿ ಹಿಡಿಯ ಹೋದರೆ, ರಹಸ್ಯ, ಕಾಲಾ ಘೋಡಾ ಸಂತೆಯಿಂದ, ಹಸ್ತಾಂತರ, ಅರ್ಧ ಕಿಲೋ ಸಮುದ್ರ, ಜಾರಿಯಲ್ಲಿರುವ ನಮಸ್ಕಾರ, ಗಾಳಿಯ ಕೈಗೆ ಸಿಕ್ಕ ದನಿ, ಖೋಡಿ ಬೈರಾಗಿ, ದಿಲೀಪ, ಇಶಾರೆ, ಒಂದು ಸಣ್ಣ ನೀರವ, ಮಂಜುನಾಥನ ಕವಿತೆ, ಕೊಕ್ಕರೆಯಂತೆ ನಿಂತು, ಆ ಕಡೆ ಮುಖ ಮಾಡಿ, ಥಾಲಿ ಡಾನ್ಸ್, ತಿದ್ದುಪಡಿ, ಕಲೆ, ಕೃಷ್ಣ, ಅಂಗಿ, ಬಾಕಿ ಪುಟ, ಹಾಡುಗಾರ್ತಿಯ ಹಾಡಿನ ಪುಸ್ತಕ, ಮಾದೇವನ ಜತೆ, ಸುಣ್ಣದ ಗೋಡೆಯ ನಂಬರು, ಚೋ ಹೋ ಚೋ, ಕನಸು ಮೇಲೋಗರ, ಆಟ, ಎಂ. ವ್ಯಾಸ, ಪಂಜರದಿ ನಿಂತ ಗಿಡ, ದೀಪಸ್ತಂಭ, ಚಿಲ್ಲರೆ, ಅನಿಮಿಷ, ಗುನ್ಹೆಗಾರ, ಉಳಿದ ಸಾಲು, ಚಿನ್ಹೆ, ಮರ, ಆದರೂ ಇರಲಿ, ತಾಲೀಮು, ಬಾಳೆಗುಳಿ ಕ್ರಾಸ್, ಅದು, ಹೂ ಪ್ರಾಸಗಳು, ಹಳೆ ಪುಸ್ತಕ, ಗ್ರೂಪ್ ಫೋಟೋ, ಊರೆಂಬ ಪ್ರಾಣದೇವರು, ನೆಲಗುಣ, ಬಿಡುಗಡೆ, ಟಪಾಲು ಗಾಡಿ, ನಗೆ ಹನಿ, ಎಳನೀರು, ಮಾಣೇಶ್ವರನಿಗೆ ಹೂವಿನಂಗಿ, ವಿಷಯ ನಿಮ್ಮಲ್ಲೇ ಇರಲಿ ಹಾಗೂ ವಿಚಿತ್ರಸೇನನ ವೈಖರಿ ಎಂಬ 51 ಕವಿತೆಗಳು ಸಂಕಲನಗೊಂಡಿವೆ.
