Placeholder
ಮನೀಷೆ / Maneeshe Original price was: ₹100.Current price is: ₹90.
Back to products
ಐದು ಪೈಸೆ  ವರದಕ್ಷಿಣೆ / 5 Paise Varadakshine
ಐದು ಪೈಸೆ ವರದಕ್ಷಿಣೆ / 5 Paise Varadakshine Original price was: ₹280.Current price is: ₹252.

ಸುಬ್ಬಣ್ಣ / Subbanna

Author: Masti Venkatesa Iyengar

Pages: 117

Edition: 2016

Book Size: 1/8th Demmy

Binding: Paper Back

Publisher: Masti Venkatesha Iyengar Jeevana Karyalaya Trust

Original price was: ₹90.Current price is: ₹81.

In stock

Description

ಸುಬ್ಬಣ್ಣ / Subbanna – ಮಾಸ್ತಿಯವರ ಅತ್ಯಂತ ಜನಪ್ರಿಯ ನೀಳ್ಗತೆ ’ಸುಬ್ಬಣ್ಣ’. ಸಂಗೀತಗಾರನ ಬದುಕನ್ನು ಕೇಂದ್ರವಾಗಿಟ್ಟುಕೊಂಡ ಕತೆ. ನವರತ್ನ ರಾಮರಾಯರು ಹೇಳಿದ-ವರ್ಣಿಸಿದ ಸಂಗೀತಗಾರನ ಬದುಕನ್ನು ಆಧರಿಸಿ ಕತೆ ರಚಿಸಿರುವುದಾಗಿ ಮಾಸ್ತಿ ಹೇಳಿಕೊಂಡಿದ್ದಾರೆ. ಸರಾಗವಾಗಿ ಓದಿಸಿಕೊಂಡು ಹೋಗುವ ಗುಣ ಹಾಗೂ ಸಂಗೀತದ ಬಗೆಗಿನ ಮಾಸ್ತಿಯವರ ಪ್ರೀತಿ-ಆಸ್ಥೆಗಳೆರಡೂ ಹದವಾಗಿ ಬೆರೆತಿವೆ. ಕಥಾನಾಯಕನ ಸಂಗೀತ ಪ್ರತಿಭೆ ಹಾಗೂ ಅವನ ಬದುಕು ನಡೆಸಿದ ಆಟಗಳನ್ನು ಮಾಸ್ತಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಓದಲು ಆರಂಭಿಸಿದ ಮೇಲೆ ಕೆಳಗಿಡದೇ ಮುಗಿಸುವಷ್ಟು ಚೆನ್ನಾಗಿದೆ. ಮೊದಲಿಗೆ ಈ ಕತೆಯು ಪ್ರಬುದ್ದ ಕರ್ನಾಟಕದಲ್ಲಿ ಪ್ರಕಟವಾಗಿತ್ತು. ನಂತರ 1935ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟವಾಯಿತು. ಸುಬ್ಬಣ್ಣ ಮಾಸ್ತಿಯವರ ಯಶಸ್ವಿ ನೀಳ್ಗತೆ.