ನನ್ನೂರು / Nannuru
₹250 Original price was: ₹250.₹225Current price is: ₹225.
ಸಾವೇ ,ಬರುವುದಿದ್ದರೆ ನಾಳೆ ಬಾ / Saave, Baruvudiddare Naale Baa
₹325 Original price was: ₹325.₹293Current price is: ₹293.
ದೊಡ್ಡಮನೆ / Doddamane
Author: H.L. Nagegowda
Pages: 570
Edition: 2016
Book Size: 1/8th Demmy
Binding: Hard Bound
Publisher: IBH Prakashana
Description
ದೊಡ್ಡಮನೆ / Doddamane – ಎಚ್.ಎಲ್. ನಾಗೇಗೌಡ ಅವರ ‘ದೊಡ್ಡಮನೆ’ ಕಾದಂಬರಿಯು ಜಾನಪದ ಆಧಾರಿತ ಕೃತಿಯಾಗಿದೆ. ಬಯಲು ಸೀಮೆಯ ರೈತಾಪಿ ವರ್ಗದ ಜನರ ಜೀವನದ ಬವಣೆಗಳು, ಸಂಸ್ಕೃತಿ ಮತ್ತು ಆಚಾರ-ವಿಚಾರಗಳನ್ನು ಅತ್ಯಂತ ಮನೋಜ್ಞವಾಗಿ ಚಿತ್ರಿಸಲಾಗಿದೆ. ಆಧುನೀಕರಣದ ಭರಾಟೆಯಲ್ಲಿ ಕಣ್ಮರೆಯಾಗುತ್ತಿರುವ ಗ್ರಾಮೀಣ ಸೊಗಡು ಮತ್ತು ಸಂಸ್ಕೃತಿಯ ಚಿತ್ರಣವನ್ನು ಕಾದಂಬರಿಯಲ್ಲಿ ಕಟ್ಟಿಕೊಡಲಾಗಿದೆ.
