ಎಲೆ ಮರೆಯ ಅಲರು / Ele Mareya Alaru
₹60 Original price was: ₹60.₹54Current price is: ₹54.
/ Kshame
₹260 Original price was: ₹260.₹234Current price is: ₹234.
ಅವಸಾನ / Avasana
Author: Sahana Vijayakumar
Pages:352
Edition: 2021
Book Size: 1/8th Demmy
Binding: Paper Back
Publisher: Sahitya Bhandara
Specification
Description
ಅವಸಾನ / Avasaana -“ಅವಸಾನ” (Avasana) ಎಂಬುದು ಲೇಖಕಿ ಸಹನಾ ವಿಜಯಕುಮಾರ್ ಅವರು ಬರೆದ ಕನ್ನಡದ ಜನಪ್ರಿಯ ಕಾದಂಬರಿ. ಈ ಕಾದಂಬರಿಯ ಕಥಾವಸ್ತುವು ಮುಖ್ಯವಾಗಿ ಪಂಢರಾಪುರ ಮತ್ತು ಕುಖ್ಯಾತ ರೆಡ್ ಲೈಟ್ ಏರಿಯಾ ಕಾಮಾಠಿಪುರಗಳನ್ನು ಆಧರಿಸಿದೆ. ಈ ಕಾದಂಬರಿಯ ನಿರೂಪಣೆ ಮತ್ತು ಕಥಾ ಹಂದರವನ್ನು ಹಿರಿಯ ಕಾದಂಬರಿಕಾರರಾದ ಡಾ. ಎಸ್. ಎಲ್. ಭೈರಪ್ಪ ಅವರು ಮೆಚ್ಚಿಕೊಂಡಿದ್ದು, “ಕಾಮಾಠಿಪುರದ ಅಂತರಂಗವನ್ನು ಇಷ್ಟು ಸೃಜನಾತ್ಮಕವಾಗಿ ಬೇರೆ ಯಾರೂ ಬರೆದದ್ದನ್ನು ನಾನು ಓದಿಲ್ಲ” ಎಂದು ಬೆನ್ನುಡಿಯಲ್ಲಿ ಬರೆದಿದ್ದಾರೆ.
