ಅವಸಾನ / Avasana
ಅವಸಾನ / Avasana Original price was: ₹350.Current price is: ₹315.
Back to products
ಸಾಹಿತಿಗಳ ಸ್ಮೃತಿ / Sahitigala Smruthi
ಸಾಹಿತಿಗಳ ಸ್ಮೃತಿ / Sahitigala Smruthi Original price was: ₹100.Current price is: ₹90.

/ Kshame

Author: Sahana Vijayakumar

Pages:211

Edition: 2023

Book Size: 1/8th Demmy

Binding: Paper Back

Publisher: Sahitya Bhandara

Specification

Original price was: ₹260.Current price is: ₹234.

In stock

Description

ಕ್ಷಮೆ / Kshame –  ಕ್ಷಮೆ-ಲೇಖಕಿ ಸಹನಾ ವಿಜಯಕುಮಾರ ಅವರ ಮೊದಲ ಕಾದಂಬರಿ. ರಮ್ಯ ಪ್ರೇಮದ ಕಥಾ ವಸ್ತುವುನ್ನು ಹೊಂದಿದ್ದು, ಪ್ರೇಮವೇ ಜೀವನ ಸಾರ್ಥಕತೆಗೆ ಜೀವಾಳ. ತಪ್ಪಿದರೆ, ಬದುಕಿನಲ್ಲಿ ಯಾವುದಕ್ಕೂ ಕ್ಷಮೆ ಇರದು ಎಂಬ ಸಂದೇಶ ನೀಡುತ್ತದೆ. ವಸ್ತು, ನಿರೂಪಣಾ ಶೈಲಿಯೊಂದಿಗೆ ಕಾದಂಬರಿಯು ಓದುಗರ ಗಮನ ಸೆಳೆಯುತ್ತದೆ. ಈ ಕಾದಂಬರಿಯು ಪ್ರೀತಿ, ಆಕರ್ಷಣೆ, ಸ್ವಾತಂತ್ರ್ಯ ಮತ್ತು ಸಮರ್ಥನೆಗಳ ನಡುವಿನ ಸೂಕ್ಷ್ಮ ವ್ಯತ್ಯಾಸಗಳ ಕುರಿತಾಗಿದೆ. ಒಬ್ಬ ಮಹಿಳೆ ತನ್ನ ಜೀವನದಲ್ಲಿ ಈ ವಿಷಯಗಳ ಅರ್ಥವನ್ನು ಅರ್ಥಮಾಡಿಕೊಳ್ಳದಿದ್ದರೆ, ವ್ಯತ್ಯಾಸಗಳು ಮಾಯವಾಗುತ್ತವೆ ಮತ್ತು ಅಹಂಕಾರದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾಳೆ ಎಂಬುದನ್ನು ಕಥೆಯು ವಿವರಿಸುತ್ತದೆ.