ಹುಲಿ -ಹೆಜ್ಜೆ / Huli -Hejje
₹180 Original price was: ₹180.₹162Current price is: ₹162.
ಹಾವು ಏಣಿ ಆಟ / Haavu Eni Ata
₹300 Original price was: ₹300.₹270Current price is: ₹270.
ಕ್ರೀಮ್ ಆಫ್ ಕೈಲಾಸಂ / Cream of Kailasam
Author: B.S. Keshavarao
Pages: 140
Edition: 2025
Book Size: 1/8th Demmy
Binding: Paper Back
Publisher: Ankita Pustaka
Description
ಕ್ರೀಮ್ ಆಫ್ ಕೈಲಾಸಂ / Cream of Kailasam – ಕೈಲಾಸಂ ಅವರನ್ನು ಕರ್ನಾಟಕದ ಬರ್ನಾಡ್ ಷಾ ಎಂದು ಕರೆಯಲಾಗುತ್ತದೆ. ಇವರ ನಾಟಕಗಳು ಸಾಮಾಜಿಕ ವಿದ್ಯಮಾನಗಳ ವಿಷಯಾಧಾರಿಸಿ ಬರೆದಿದ್ದರೂ ಹೊಸ ಚಿಂತನೆಯೊಂದಿಗೆ ಕಂಗೊಳಿಸುತ್ತವೆ. ಬರೆಹಗಳಲ್ಲಿ ಹೊಸತನವಿದೆ. ವ್ಯಂಗ್ಯ-ಹಾಸ್ಯ-ವಿಡಂಬನೆ ಇದ್ದರೂ ಸಮಾಜ ತಿದ್ದುವತ್ತ ಈ ಬರೆಹಗಳು ತಮ್ಮ ಉದ್ದೇಶವನ್ನು ಕೇಂದ್ರೀಕರಿಸಿವೆ. ಇವರ ಪ್ರತಿ ಬರಹವೂ ಸಹ ಹಾಲಿನ ಕೆನೆಯಂತೆ ರುಚಿಕಟ್ಟಾಗಿ ಓದುಗನನ್ನು ರಂಜಿಸುತ್ತವೆ ಮಾತ್ರವಲ್ಲ ಸಮಾಜ ತಿದ್ದುವತ್ತ ಚಿಂತನೆಯನ್ನು ಪ್ರೇರೇಪಿಸುತ್ತವೆ. ಬಿ.ಎಸ್. ಕೇಶವರಾವ್ ಅವರು ಇಂತಹ ಬರೆಹ-ಲಲಿತ ಪ್ರಬಂಧಗಳನ್ನು ಸಂಗ್ರಹಿಸಿದ ಕೃತಿ ಇದಾಗಿದೆ.
