ಖಲೀಲ್ ಗಿಬ್ರಾನ್ / Khalil Gibran
Author: Dr. Prabhu Shankara
Pages: 128
Edition: 2025
Book Size: 1/8th Demmy
Binding: Paper Back
Publisher: Abhinava
Specification
Description
ಖಲೀಲ್ ಗಿಬ್ರಾನ್ / Khaleel Gibran – “ಖಲೀಲ್ ಗಿಬ್ರಾನ್” (Khalil Gibran) ಎಂಬುದು ಡಾ. ಪ್ರಭುಶಂಕರ (Dr. Prabhushankara) ಅವರು ಬರೆದ ಕನ್ನಡ ಪುಸ್ತಕ. ಇದು ಪ್ರಸಿದ್ಧ ಕವಿ, ಲೇಖಕ ಮತ್ತು ಕಲಾವಿದ ಖಲೀಲ್ ಗಿಬ್ರಾನ್ ಅವರ ಜೀವನಚರಿತ್ರೆ ಅಥವಾ ಅವರ ಸಾಹಿತ್ಯಿಕ ಕೊಡುಗೆಗಳ ವಿಮರ್ಶಾತ್ಮಕ ಅಧ್ಯಯನವಾಗಿದೆ. ಲೆಬನಾನ್ ಮೂಲದ ಅಮೆರಿಕನ್ ಕವಿ ಖಲೀಲ್ ಗಿಬ್ರಾನ್ ತತ್ವಜ್ಞಾನಿ ಕೂಡ. ’ಸುಖ ದುಃಖದಲ್ಲಿ ಒಂದು ನಿಮ್ಮೊಡನೆ ಊಟಕ್ಕೆ ಕುಳಿತರೆ ಮತ್ತೊಂದು ನಿಮ್ಮ ಹಾಸಿಗೆಯ ಮೇಲೆ ನಿದ್ರಿಸಿರುತ್ತದೆ’, ’ಪದಗಳು ಕಾಲ ರಹಿತ ಅವುಗಳನ್ನು ಹೇಳುವಾಗ ಮತ್ತು ಬರೆಯುವಾಗ ಅವುಗಳು ಕಾಲ ರಹಿತ ಎಂಬುದನ್ನು ತಿಳಿದು ಹೇಳಬೇಕು, ಬರೆಯಬೇಕು’ ಎಂಬಂತಹ ಚಿಂತನೆಗಳನ್ನು ನೀಡಿದ ಆತನ ಕೃತಿಗಳು ಜಗತ್ತಿನ 110 ಭಾಷೆಗಳಿಗೆ ಅನುವಾದಗೊಂಡಿವೆ. ಇದು ಅವನ ಜನಪ್ರಿಯತೆಗೆ ಸಾಕ್ಷಿ. ’ದ ಪ್ರಾಫೆಟ್’ ಆತನ ಪ್ರಸಿದ್ಧ ಕೃತಿಗಳಲ್ಲಿ ಒಂದು.
