ಪ್ರಮೇಯ / Prameya
ಪ್ರಮೇಯ / Prameya Original price was: ₹395.Current price is: ₹356.
Back to products
ಭವದ ಬೆಳಗು / Bhavada Belagu
ಭವದ ಬೆಳಗು / Bhavada Belagu Original price was: ₹250.Current price is: ₹225.

ನನ್ನ ವೃತ್ತಿಜೀವನದ ನೆನಪುಗಳು / Nanna Vruttijeevanada Nenapugalu

Author: Dr.Gajanana Sharma

Pages:216

Edition: 2023

Book Size: 1/8th Demmy

Binding: Paper Back

Publisher: Ankita Pustaka

Original price was: ₹220.Current price is: ₹198.

In stock

Description

ನನ್ನ ವೃತ್ತಿಜೀವನದ ನೆನಪುಗಳು / Nanna Vruttijeevanada Nenapugalu –  ಈ ಕೃತಿಯು ಸರ್ ಎಂ. ವಿಶ್ವೇಶ್ವರಯ್ಯನವರ ೬೬ ವರ್ಷಗಳ ಸುದೀರ್ಘವಾದ ಮತ್ತು ಯಶಸ್ವಿ ವೃತ್ತಿಜೀವನದ ಅನುಭವಗಳು, ಅವರು ಕೈಗೊಂಡ ವಿವಿಧ ಯೋಜನೆಗಳು ಮತ್ತು ದೇಶ ಕಟ್ಟುವಲ್ಲಿ ಅವರ ಕೊಡುಗೆಗಳ ಬಗ್ಗೆ ವಿವರಿಸುತ್ತದೆ. ಇದು ವೃತ್ತಿಪರ ಜೀವನದಲ್ಲಿ ರಾಷ್ಟ್ರೀಯತೆ, ದಕ್ಷತೆ ಮತ್ತು ಸಮರ್ಪಣಾ ಮನೋಭಾವದ ಪ್ರಾಮುಖ್ಯತೆಯನ್ನು ಒತ್ತಿಹೇಳುವ ಒಂದು ಪ್ರೇರಕ ಕೃತಿಯಾಗಿದೆ.

ಕನ್ನಡ ನಾಡು ಕಂಡ ಶ್ರೇಷ್ಟ ಇಂಜಿನಿಯರುಗಳಲ್ಲಿ ಮೊದಲ ಸಾಲಲ್ಲಿ ನಿಲ್ಲುವವರು ಸರ್. ಎಂ. ವಿಶ್ವೇಶ್ವರಯ್ಯನವರು. ತಮ್ಮ ಜೀವಿತ ಅವಧಿಯಲ್ಲೇ ಒಂದು ದಂತಕತೆಯಾಗಿದ್ದ ಅವರ ಜೀವನ, ಅವರ ಸಾಧನೆಗಳು ಕನ್ನಡಿಗರೆಲ್ಲರಿಗೂ ಸಾಧಿಸುವ ಛಲ ಮತ್ತು ಉತ್ಸಾಹ ತುಂಬುವಂತಿದೆ. Memoirs of My Working Life ಅನ್ನುವ ಪುಸ್ತಕದ ಮೂಲಕ ಅವರು ತಮ್ಮ ವೃತ್ತಿ ಜೀವನದ ನೆನಪುಗಳನ್ನು ದಾಖಲಿಸಿದ್ದಾರೆ. ಅದನ್ನು ಅತ್ಯಂತ ಸಮರ್ಥವಾಗಿ ಕನ್ನಡಕ್ಕೆ ಅನುವಾದಿಸಿದ್ದಾರೆ ಡಾ.ಗಜಾನನ ಶರ್ಮ ಅವರು. ಅಂಕಿತ ಪ್ರಕಾಶನ ಹೊರ ತಂದಿರುವ ಈ ಪುಸ್ತಕ ಪ್ರತಿಯೊಬ್ಬ ಕನ್ನಡಿಗ ಓದಬೇಕಾದ ಹೊತ್ತಗೆಗಳಲ್ಲೊಂದು.