ಯುಗದ್ರಷ್ಟ ಭಗತ್ ಸಿಂಗ್ / Yugadrashta Bhagathsingh

Author: Dr. Babu Krishnamurthy

Pages: 500

Edition: 2025

Book Size: 1/8th Demmy

Binding: Paper Back

Publisher: Sahitya Prakashana

Original price was: ₹500.Current price is: ₹450.

In stock

Description

ಯುಗದ್ರಷ್ಟ ಭಗತ್ ಸಿಂಗ್ / Yugadrashta Bhagathsingh – ಇದು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಜೀವನ ಚರಿತ್ರೆಯಾಗಿದೆ. ಮೂಲ ಲೇಖಕಿ ಡಾ. ವೀರೇಂದ್ರ ಸಿಂಧು ಅವರು ಭಗತ್ ಸಿಂಗ್ ಅವರ ತಮ್ಮನ ಮಗಳಾಗಿದ್ದು, ಕುಟುಂಬದ ಹಿರಿಯರಿಂದ ಲಭ್ಯವಾದ ಖಾಸಗಿ ಮತ್ತು ಸತ್ಯನಿಷ್ಠ ಮಾಹಿತಿಗಳ ಆಧಾರದ ಮೇಲೆ ಈ ಕೃತಿಯನ್ನು ರಚಿಸಿದ್ದಾರೆ.