ವಧುವಿಗೆ ಕಿವಿಮಾತು / Vadhuvige Kivimathu

Author: Anupama  Niranjana

Pages:84

Edition: 2023

Book Size: 1/8th Demmy

Binding: Paper Back

Publisher:  D.V.K.Murthy Prakashana

Original price was: ₹80.Current price is: ₹72.

In stock

Description

ವಧುವಿಗೆ ಕಿವಿಮಾತು / Vadhuvige Kivimathu – ಲೇಖಕಿ ಅನುಪಮಾ ನಿರಂಜನ ಅವರು ಮದುವೆಯಾಗುವ ವಧುವಿಗೆ ನೀಡಿದ ಸಲಹೆ-ಸೂಚನೆಗಳನ್ನು ಈ ಕೃತಿಯು ಒಳಗೊಂಡಿದೆ. ಮದುವೆಯ ನಂತರದ ದಿನಗಳಲ್ಲಿ ಕುಟುಂಬ ನಿರ್ವಹಣೆಗೆ ನೆರವಾಗುವ ಸಲಹೆಗಳನ್ನು ಈ ಕೃತಿಯು ಒಳಗೊಂಡಿದೆ. ವೈದ್ಯೆಯಾಗಿದ್ದ ಅನುಪಮಾ ಅವರು ಈ ಸಲಹೆಗಳಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಸಂಗತಿಗಳನ್ನೂ ನೀಡಿರುವುದು ವಧುಗಳಿಗೆ ‘ಕೈಪಿಡಿ’ಯಾಗುವಂತಿದೆ.