ಅವನು ಶಾಪಗ್ರಸ್ತ ಗಂಧರ್ವ.. / Avanu..Shapagrastha Gandharva

Author: Santhoshkumar Mehandale

Pages:200

Edition: 2020

Book Size: 1/8th Demmy

Binding: Paper Back

Publisher: Sneha Book House

 

Original price was: ₹180.Current price is: ₹162.

In stock

Description

ಅವನು ಶಾಪಗ್ರಸ್ತ ಗಂಧರ್ವ.. / Avanu..Shapagrastha Gandharva – ಲೇಖಕ ಸಂತೋಷ ಕುಮಾರ ಮೆಹೆಂದಳೆ ಅವರ ಕಾದಂಬರಿ-ಅವನು ಶಾಪಗ್ರಸ್ತ ಗಂಧರ್ವ. ಹೆಣ್ಣನ್ನು ಅರ್ಥೈಸಿಕೊಳ್ಳುವಲ್ಲಿ ಗಂಡು ವಿಫಲನಾಗುತ್ತಾನೆ, ಏಕೆ? ಆ ಸೂಕ್ಷ್ಮತೆ ಗಂಡಿಗೆ ಇಲ್ಲವೆ? ಕೆಲವೊಂದು ವೇಳೆ ಇದೇ ಕಾರಣಕ್ಕೆ ಗಂಡು ಶಾಪಗ್ರಸ್ತನಾಗಿಯೇ ಉಳಿದು ಬಿಡುತ್ತಾನೆ, ಪ್ರೇಮದ ಬಗ್ಗೆ ಹೆಣ್ಣು ಎಷ್ಟೊಂದು ಅರ್ಥ ಮಾಡಿಕೊಳ್ಳುತ್ತದೋ ಅದು ಗಂಡಿಗೆ ಅನ್ವಯಿಸಿ ಹೇಳಲಿಕ್ಕಾಗದು, ಏಕೆ? ಇಂತಹ ಸೂಕ್ಷ್ಮ ವಿಷಯಗಳ ಗೋಜಲು ಬಿಡಿಸುವ ಹಾಗೆ ಕಾದಂಬರಿ ಓದಿಸಿಕೊಂಡು ಹೋಗುತ್ತದೆ. ಕಥಾವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ ಎಲ್ಲವೂ ಕುತೂಹಲ ಕೆರಳಿಸುತ್ತವೆ.