ವಚನ ಪಂಪಭಾರತ / Vachana Pampabharatha

Author: Su. Rudramurthy Shastry

Pages: 210

Edition: 2015

Book Size: 1/8th Demmy

Binding: Paper Back

Publisher: Vasantha Prakashana

Original price was: ₹150.Current price is: ₹135.

In stock

Description

ವಚನ ಪಂಪಭಾರತ / Vachana Pampabharatha – ಸು. ರುದ್ರಮೂರ್ತಿ ಶಾಸ್ತ್ರಿ ಅವರು ರಚಿಸಿದ “ವಚನ ಪಂಪಭಾರತ” ಕನ್ನಡ ಪುಸ್ತಕ ಲಭ್ಯವಿದೆ. ಇದು ಮಹಾಕವಿ ಪಂಪನ ಮೂಲ “ಪಂಪಭಾರತ” ಕಾವ್ಯದ ವಚನ ರೂಪಾಂತರ ಅಥವಾ ಸರಳ ಗದ್ಯ ರೂಪವಾಗಿದೆ. ‘ವಚನ ಪಂಪಭಾರತ’ ಸು. ರುದ್ರಮೂರ್ತಿಶಾಸ್ತ್ರಿ ಅವರ ಕೃತಿ. ಆದಿಕವಿ ಎನಿಸಿರುವ ಮಹಾಕಾವ್ಯ ಪಂಪಭಾರತ ಅಥವಾ ವಿಕ್ರಮಾರ್ಜುನ. ಇದೇ ಮಹಾಕಾವ್ಯವನ್ನು ಮೂಲವಾಗಿರಿಸಿಕೊಂಡು ರಚಿಸಲಾಗಿರುವ ಕಾದಂಬರಿ ವಚನ ಪಂಪಭಾರತ. ಲೇಖಕರು ತಮ್ಮ ದಟ್ಟವಾದ ಸಾಹಿತ್ಯದ ಅನುಭವಗಳಿಂದ ಹಳಗನ್ನಡ ಚಂಪೂಕಾರ್ವದಲ್ಲಿ ರಚಿತವಾಗಿರುವ ಪಂಪನ ಈ ವಚನ ಪಂಪಭಾರತವನ್ನು ಅತ್ಯಂತ ಸರಳಭಾಷೆಯಲ್ಲಿ ಆಪ್ತವಾಗಿ ಸಂಗ್ರಹಿಸಿದ್ದಾರೆ.