ಭಾರತದ ಹಬ್ಬ ಹರಿದಿನಗಳು ಹಾಗೂ ದಿನಾಚರಣೆಗಳು / Bharathada Habba Haridinagalu Haagu Dinaacharanegalu
₹200 Original price was: ₹200.₹180Current price is: ₹180.
ಭೀಷ್ಮ / Bheeshma
₹750 Original price was: ₹750.₹675Current price is: ₹675.
ಮಾರ್ಗಣ / Maargana
Author: Dr.R.Ganesh
Pages:168
Edition: 2025
Book Size: 1/8th Demmy
Binding: Paper Back
Publisher: Sahitya Prakashana
Description
ಮಾರ್ಗಣ / Maargana – ಮಾರ್ಗಣ ಸಂಸ್ಕೃತಿಪ್ರಧಾನವಾದ ಹತ್ತು ಲೇಖನಗಳ ಸಂಚಯ. ಇಲ್ಲಿ ಇತಿಹಾಸ, ಪುರಾಣ, ವೇದಾಂತ, ಹಬ್ಬ, ಉತ್ಸವ, ಸಾಹಿತ್ಯಮೀಮಾಂಸೆ, ಸಮುದಾಯ ಅಧ್ಯಯನ ಮೊದಲಾದ ವಿಷಯಗಳನ್ನು ಒಳಗೊಂಡ ಬರೆಹಗಳಿವೆ. ವಸ್ತು, ವಿನ್ಯಾಸ ಮತ್ತು ವಿಶ್ಲೇಷಣೆಗಳ ದೃಷ್ಟಿಯಿಂದ, ಆಕರಸಾಮಗ್ರಿಯ ಸಮೃದ್ಧಿಯಿಂದ ಇಲ್ಲಿಯ ಬರೆಹಗಳಿಗೆ ಹೆಚ್ಚಿನ ನೆಲೆ-ಬೆಲೆಗಳಿವೆ. ಅನುಬಂಧವಾಗಿ ಬಂದಿರುವ ಸಂದರ್ಶನ ಲೇಖಕರ ಮತ್ತೆಷ್ಟೋ ಆಲೋಚನೆಗಳನ್ನು ಒಳಗೊಂಡು ಸದ್ಯದ ವಿಚಾರಕ್ರಮಕ್ಕೆ ಪೂರಕಸಾಮಗ್ರಿಯನ್ನು ಒದಗಿಸಿದೆ. ಒಟ್ಟಿನಲ್ಲಿ ಭಾರತೀಯ ಸಂಸ್ಕೃತಿಯ ಅನೇಕ ಆಯಾಮಗಳ ಸ್ವಾರಸ್ಯಗಳ ಹುಡುಕಾಟವೇ `ಮಾರ್ಗಣ’ದ ಹೂರಣ. ಸಾಹಿತ್ಯ-ಸಂಸ್ಕೃತಿಗಳ ಗಂಭೀರ ವಿದ್ಯಾರ್ಥಿಗಳಿಗೆ ಮುಖ್ಯವೆನಿಸುವ ಸಂಕಲನವಿದು.
