ಶರಪಂಜರ / Sharapanjara
₹200 Original price was: ₹200.₹180Current price is: ₹180.
ಮುಚ್ಚಿದ ಬಾಗಿಲು / Muchida Bagilu
₹180 Original price was: ₹180.₹162Current price is: ₹162.
ತಾವರೆಯ ಕೊಳ / Tavareya Kola
Author: Triveni
Pages: 200
Edition: 2023
Book Size: 1/8th Demmy
Binding: Paper Back
Publisher: Bharathi Prakashana
Description
ತಾವರೆಯ ಕೊಳ / Taavareya Kola – ‘ತಾವರೆಯ ಕೊಳ’ ಕನ್ನಡದ ಖ್ಯಾತ ಕಾದಂಬರಿಗಾರ್ತಿ ತ್ರಿವೇಣಿ ಅವರ ಜನಪ್ರಿಯ ಕಾದಂಬರಿಗಳಲ್ಲೊಂದು. ಮನುಷ್ಯನ ಬದುಕು ಕೇವಲ ಅನ್ನ, ನೀರು, ಗಾಳಿಯಿಂದ ಮಾತ್ರ ಪೂರ್ಣವಾಗುವುದಿಲ್ಲ, ಜೀವನ ಹಸನಾಗಲು ಪ್ರೀತಿ, ವಿಶ್ವಾಸ, ನಂಬಿಕೆ, ಕಾಳಜಿಗಳ ಅಗತ್ಯವಿದೆ ಎಂಬ ಗಂಭೀರ ವಿಚಾರವನ್ನು ಸರಳವಾಗಿ ಮತ್ತು ಸುಂದರವಾಗಿ ನಿರೂಪಿತವಾಗಿರುವ ಕಾದಂಬರಿ ಇದು.
