ರುಚಿಗೆ ಹುಳಿಯೊಗರು / Ruchige Huliyogaru
₹95 Original price was: ₹95.₹85Current price is: ₹85.
ತಲೆಗೊಂದು ತರತರ / Talegondu Taratara
₹90 Original price was: ₹90.₹81Current price is: ₹81.
ಅಗ್ನಿಕಾರ್ಯ / Agnikaarya
Author: Shrinivasa Vaidya
Pages: 108
Edition: 2007
Book Size: 1/8th Demmy
Binding: Paper Back
Publisher: Ankita Pustaka
Description
ಅಗ್ನಿಕಾರ್ಯ / Agnikarya – ಕನ್ನಡದಲ್ಲಿ ಲಲಿತ ಪ್ರಬಂಧಗಳು ಹಾಸ್ಯ-ಅಪಹಾಸ್ಯ-ಉಪಹಾಸ್ಯ ಇತ್ಯಾದಿ ಏನೇನೋ ಸ್ವರೂಪ ಪಡೆದುಕೊಂಡು ದಿಕ್ಕುತಪ್ಪಿ ಅಲೆಯುತ್ತಿದ್ದಾಗ ಅದಕ್ಕೊಂದು ಚೌಕಟ್ಟು ಒದಗಿಸಿ ಮತ್ತೆ ಓದುಗರು ಲಲಿತ ಪ್ರಬಂಧಗಳ ಕಡೆ ಆಕರ್ಷಿತರಾಗುವಂತೆ ಮಾಡಿದವರು ಶ್ರೀನಿವಾಸ ವೈದ್ಯರು. ಕಾದಂಬರಿ ಕ್ಷೇತ್ರಕ್ಕೂ ಲಗ್ಗೆ ಹಾಕಿದ ವೈದ್ಯರು ’ಹಳ್ಳ ಬಂತು ಹಳ್ಳ’ ಎಂಬ ಮಹತ್ವವದ ಕಾದಂಬರಿಯನ್ನು ಬರೆದಿದ್ದಾರೆ. ಅಗ್ನಿಕಾರ್ಯ ವೈದ್ಯರ ಪ್ರಥಮ ಕಥಾ ಸಂಕಲನ. ಈ ಸಂಕಲನದ ಕತೆಗಳು ಬಿಡಿಬಿಡಿಯಾಗಿ ಪ್ರಕಟವಾಗಿ ಕನ್ನಡದ ಪ್ರಮುಖ ಕಥೆಗಾರರಲ್ಲೊಬ್ಬರು ಎಂದು ಗುರುತಿಸುವಂತೆ ಮಾಡಿವೆ.
