ಅಗ್ನಿಕಾರ್ಯ / Agnikaarya
₹70 Original price was: ₹70.₹63Current price is: ₹63.
ಕರ್ನಲ್ ನಿಗೆ ಯಾರೂ ಬರೆಯುವುದೇ ಇಲ್ಲ / Karnalnige Yaaroo Bareyuvude Illa
₹70 Original price was: ₹70.₹63Current price is: ₹63.
ತಲೆಗೊಂದು ತರತರ / Talegondu Taratara
Author: Shrinivasa Vaidya
Pages: 192
Edition: 2011
Book Size: 1/8th Demmy
Binding: Paper Back
Publisher: Ankita Pustaka
Description
ತಲೆಗೊಂದು ತರತರ / Talegondu Taratara – ತಲೆಗೊಂದು ತರತರ ಕನ್ನಡದ ಪ್ರಸಿದ್ಧ ಲೇಖಕ ಶ್ರೀನಿವಾಸ ವೈದ್ಯರ ನಗೆಬರಹಗಳ ಸಂಕಲನ. ಇವರ ಬರವಣಿಗೆ ಕುರಿತು ಕನ್ನಡದ ಹಿರಿಯ ಲೇಖಕರಾದ ಪ್ರೊ. ಜಿ ವೆಂಕಟಸುಬ್ಬಯ್ಯನವರು ಹೀಗೆ ಹೇಳಿದ್ದಾರೆ. ”ಒಬ್ಬೊಬ್ಬರೇ ಇದ್ದಾಗ ಓದಿದರೂ ಗಟ್ಟಿಯಾಗಿ ನಗುವಂತೆ ಮಾಡುವ ಹಾಸ್ಯವನ್ನು ರಚಿಸುವವರು ನಮ್ಮಲ್ಲಿ ಇಬ್ಬರೇ. ಒಬ್ಬರು ಗೊರೂರು ರಾಮಸ್ವಾಮಿ ಅಯ್ಯಂಗಾರರು ಈಗ ಈ ಶ್ರೀನಿವಾಸ ವೈದ್ಯರು. ಸನ್ನಿವೇಶಗಳ ಮೂಲದಿಂದ ಹಾಸ್ಯವನ್ನು ಉತ್ಪಾದಿಸುವುದು ಇಲ್ಲಿನ ರಚನೆಗಳ ಅಂತಸ್ಸತ್ವ.ಇಲ್ಲಿನ ರಚನೆಗಳನ್ನು ಓದಿದಮೇಲೆ ಅವುಗಳ ಸುಖವನ್ನು ಇತರರಲ್ಲಿ ಹಂಚಿಕೊಳ್ಳಬೇಕೆಂಬ ಆಸೆ ಬೆಳೆಯುತ್ತದೆ. ಈ ಗುಣವಿರುವ ಬರವಣಿಗೆ ಉತ್ತಮ ಸಾಹಿತ್ಯವಲ್ಲದಿದ್ದರೆ ಉತ್ತಮ ಸಾಹಿತ್ಯ ಇನ್ನಾವುದು?”
