ಅರಮನೆ / Aramane
₹350 Original price was: ₹350.₹315Current price is: ₹315.
ರಾಯಲಸೀಮಾ / Rayalaseema
₹130 Original price was: ₹130.₹117Current price is: ₹117.
ಕರುಳು ಕಟ್ಟಿದ ಬರಹ / Karulu Kattida Baraha
Author: Baraguru Ramachandrappa
Pages: 308
Edition: 2019
Book Size: 1/8th Demmy
Binding: Paper Back
Publisher: Ankita Pustaka
Description
ಕರುಳು ಕಟ್ಟಿದ ಬರಹ / Karulu Kattida Baraha – ಕರುಳು ಕಟ್ಟಿದ ಬರಹ- ಬಂಡಾಯ ಸಾಹಿತ್ಯದ ಪ್ರಮುಖ ಲೇಖಕರಾದ ಬರಗೂರು ರಾಮಚಂದ್ರಪ್ಪನವರ ಕೃತಿ. ಬರಗೂರು ರಾಮಚಂದ್ರಪ್ಪನವರ ಅಂಕಣಬರಹಗಳ ಸಂಕಲನ ‘ಕರುಳು ಕಟ್ಟಿದ ಬರಹ’. ನನ್ನ ಬರಹಗಳು ಜನರಿಗೆ ಹೆಚ್ಚು ತಲುಪಬೇಕೆಂದು ಬರೆಯುತ್ತೇನೆಯೆ ಹೊರತು ಆತ್ಮತೃಪ್ತಿಗಾಗಿ ಅಲ್ಲ ಎನ್ನುವ ಬರಗೂರು, ನನ್ನ ಅಂಕಣಗಳೇ ನನ್ನ ಪಾಲಿನ ಮಹಾಕಾವ್ಯ ಎನ್ನುತ್ತಾರೆ. ಜನತೆ ನನ್ನ ಬರಹದ ವಸ್ತು ವಿಷಯಗಳ ಕುರಿತು ಚರ್ಚೆ ಹಾಗೂ ಸಂವಾದ ನಡೆಸಬೇಕೆಂದು ಬಯಸುತ್ತೇನೆ. ಹೀಗಾಗಿ ಅಂಕಬರಹಗಳಿಗೆ ಹೆಚ್ಚಿನ ಆದ್ಯತೆ ಕೊಡುತ್ತೇನೆಂದು ಹೇಳುವ ರಾಮಚಂದ್ರಪ್ಪನವರು ಈ ಕೃತಿಯಲ್ಲಿ ಅವರ ಬಹುಮುಖ್ಯ ಅಂಕಣ ಬರಹಗಳನ್ನು ಒಂದೆಡೆ ನೀಡಿದ್ದಾರೆ.
