ಹನುಮ / Hanuma
ಹನುಮ / Hanuma Original price was: ₹70.Current price is: ₹63.
Back to products
ಅನುಸಂಧಾನ / Anusandhana
ಅನುಸಂಧಾನ / Anusandhana Original price was: ₹295.Current price is: ₹265.

ಕಾಂಟೆಸಾದಲ್ಲಿ ಕಾವ್ಯ / Contessadalli Kavya

Author: Baraguru Ramachandrappa

Pages: 164

Edition: 2001

Book Size: 1/8th Demmy

Binding: Paper Back

Publisher: Ankita Pustaka

Original price was: ₹90.Current price is: ₹81.

In stock

Description

ಕಾಂಟೆಸಾದಲ್ಲಿ ಕಾವ್ಯ / Contesaadalli Kavya – ಎಪ್ಪತ್ತರ ದಶಕದ ಮಧ್ಯಭಾಗದಲ್ಲಿ ಬರವಣಿಗೆ ಆರಂಭಿಸಿದ ಬರಗೂರರು ಮೊದಲಿನಿಂದಲೂ ತಾವು ನಂಬಿದ್ದನ್ನು ಬರೆಯುತ್ತ ಬದುಕುತ್ತಾ ಬಂದಿದ್ದಾರೆ. ಕಥೆ, ಕಾದಂಬರಿ, ಕಾವ್ಯ, ನಾಟಕ, ಸಿನಿಮಾ, ರಾಜಕಾರಣ ಹೀಗೆ ವಿವಿಧ ಪ್ರಕಾರಗಳಿಗೆ ತಮ್ಮನ್ನು ಒಡ್ಡಿಕೊಂಡಿರುವ ಬರಗೂರರದು ಎಂದೂ ರಾಜಿಮಾಡಿಕೊಳ್ಳದ ಮನೋಭಾವ. ಮುಕ್ಕಾಗದ ಮಾನವೀಯತೆ ಮತ್ತು ಬತ್ತದ ಸೆಲೆಯಂಥ ಬಂಡಾಯದ ಗುಣ ಇವರ ಸೃಜನಶೀಲತೆಯ ಹಿಂದಿನ ನಿಯಂತ್ರಕ ಶಕ್ತಿ. ಕಾವ್ಯ ಅಥವಾ ಒಟ್ಟಾರೆ ಕಲೆಯ ಪ್ರಾಣಶಕ್ತಿ ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಬೇಕೆಂಬುದೇ ಅವರ ಕಾವ್ಯದ ಪ್ರಧಾನ ಆಶಯ.