ಚಿಕ್ಕಾಣಿ ರಾಜ / Chikkani Raja
ಚಿಕ್ಕಾಣಿ ರಾಜ / Chikkani Raja Original price was: ₹150.Current price is: ₹135.
Back to products
ಯಶೋಧರ ಚರಿತೆ / Yashodhara Charite
ಯಶೋಧರ ಚರಿತೆ / Yashodhara Charite Original price was: ₹150.Current price is: ₹135.

ನೆನೆ ಪುಟ್ಟ ನೆನೆ / Nene Putta Nene

Author: K.V. Tirumalesh

Pages:164

Edition: 2024

Book Size: 1/8th Demmy

Binding: Paper Back

Publisher: Abhinava Prakashana

Original price was: ₹200.Current price is: ₹180.

In stock

Description

ನೆನೆ ಪುಟ್ಟ ನೆನೆ / Nene Putta Nene -ಪುಟ್ಟನಲ್ಲ ಪೋಲಿಕಿಟ್ಟ!
ಭೂಮಿ ಹಲ್ವದ ಹಾಗೆ ಚಪ್ಪಟೆ ಅಂತ
ಅಜ್ಜಿಯ ವಾದ
ಲಡ್ಡಿನ ಹಾಗೆ ದುಂಡಗೆ ಅಂತ
ಅಮ್ಮನ ವಾದ
ಪುಟ್ಟನ ವಾದ
ಲಡ್ಡಿನ ಹಾಗೆ ತುಂಬಾ ಸರಳ
ಹಲ್ವದ ಹಾಗೆ ಹಲವು ಸಲ
ಲಡ್ಡಿನ ಹಾಗೆ ಕೆಲವು ಸಲ
ನಮಗೆರಡೂ ಬೇಕಲ್ಲ!