ನವ್ಯ ಕಾವ್ಯ ಪ್ರಯೋಗ / Navya Kavya Prayoga
₹120 Original price was: ₹120.₹108Current price is: ₹108.
ಎಚ್ಚೆಸ್ವಿ ಅನಾತ್ಮ ಕಥನ / HSV Anaatma Kathana
₹150 Original price was: ₹150.₹135Current price is: ₹135.
ಪ್ರತ್ಯಭಿಜ್ಞಾನ / Pratyabhijnana
Author: Kirtinath Kurtkoti
Pages:209
Edition: 2010
Book Size: 1/8th Demmy
Binding: Paper Back
Publisher: Kurtkoti Memorial Trust
Description
ಪ್ರತ್ಯಭಿಜ್ಞಾನ / Pratyabhijnana -‘ಪ್ರತ್ಯಭಿಜ್ಞಾನ’ ಹಿರಿಯ ಲೇಖಕ ಕೀರ್ತಿನಾಥ ಕುರ್ತಕೋಟಿ ಅವರ ಕೃತಿ. ಮಹಾಕವಿ ಕಾಳಿದಾಸನ ಅಭಿಜ್ಞಾನ ಶಾಕುಂತಲೆ ಎಂಬ ಮಹಾಕಾವ್ಯದ ವಿಮರ್ಶಾ ಕೃತಿ ಪ್ರತ್ಯಭಿಜ್ಞಾನ. ಇಲ್ಲಿ ಶಾಕುಂತಲೆಯ ಪರವಾದ ವಿಭಿನ್ನ ನೋಟಕ್ರಮಗಳನ್ನು ಮುಂದಿಟ್ಟು ದುಷ್ಯಂತನ ಮರೆವಿನ ಕುರಿತು ವಿಮರ್ಶಿಸಲಾಗಿದೆ. ಮಹಾಕಾವ್ಯ ಅಭಿಜ್ಞಾನ ಶಾಕುಂತಲೆಯ ಮಹತ್ವದ ವಿಮರ್ಶೆಗಳಲ್ಲಿ ಪ್ರತ್ಯಭಿಜ್ಞಾನ ಕೃತಿಯೂ ಒಂದಾಗಿದೆ.
