ಭಾಷೆ ಮತ್ತು ಸಂಸ್ಕೃತಿ / Bhashe Mattu Samskruti
₹125 Original price was: ₹125.₹113Current price is: ₹113.
ನೆಲಸಂಪಿಗೆ ಸಮಗ್ರ ನಾಟಕಗಳು ಸಂಪುಟ-1 / Nelasampige Samagra Natakagalu Samputa-1
₹550 Original price was: ₹550.₹495Current price is: ₹495.
ಉರಿಯ ನಾಲಗೆ / Uriya Nalage
Author: Kirtinath Kurtkoti
Pages:230
Edition: 2007
Book Size: 1/8th Demmy
Binding: Paper Back
Publisher: Kurtkoti Memorial Trust
Description
ಉರಿಯ ನಾಲಗೆ / Uriya Nalage – ‘ಉರಿಯ ನಾಲಗೆ’ ಹಿರಿಯ ಲೇಖಕ ಕೀರ್ತಿನಾಥ ಕುರ್ತಕೋಟಿ ಅವರ ಅಂಕಣ ಬರಹಗಳ ಸಂಕಲನ. ಮನೋರಮಾ ಗ್ರಂಥಮಾಲೆ ಈ ಕೃತಿಯನ್ನು ಪ್ರಕಟಿಸಿದ್ದು, ಈ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ. ಪ್ರಜಾವಾಣಿಗಾಗಿ ಅವರು ಬರೆಯುತ್ತಿದ್ದ ಜನಪ್ರಿಯ ಅಂಕಣ ಉರಿಯ ನಾಲಗೆಯನ್ನೇ ಕೃತಿಯ ಹೆಸರಾಗಿಯೂ ಪ್ರಕಟಿಸಿದ ಈ ಪುಸ್ತಕ ಕೀರ್ತಿನಾಥ ಕುರ್ತಕೋಟಿಯವರ ಬರಹಗಳ ಹದಕ್ಕೆ ಹಿಡಿದ ಕನ್ನಡಿಯಾಗಿದೆ.
