ಬೆತ್ತಲೆ ಜಗತ್ತು-5 / Bettale Jagattu-5
₹120 Original price was: ₹120.₹108Current price is: ₹108.
ಪ್ರಾಣೀಶ್ ಪ್ರಪಂಚ / Praneesh Prapancha
₹150 Original price was: ₹150.₹135Current price is: ₹135.
ಬೆತ್ತಲೆ ಜಗತ್ತು-6 / Bettale Jagattu-6
Author: Pratap Simha
Pages: 204
Edition: 2013
Book Size: 1/8th Demmy
Binding: Paper Back
Publisher: Sahitya Prakashana
Description
ಬೆತ್ತಲೆ ಜಗತ್ತು-6 / Bettale Jagattu-6 -ಪತ್ರಕರ್ತ ಹಾಗೂ ಲೇಖಕ ಪ್ರತಾಪಸಿಂಹ ಅವರು ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಬರೆಯುತ್ತಿದ್ದ ಅಂಕಣ ಬರಹಗಳ ಸಂಗ್ರಹ ಕೃತಿ-ಬೆತ್ತಲೆ ಜಗತ್ತು ಭಾಗ-6. ಸಾಮಾಜಿಕ, ರಾಜಕೀಯ, ಧಾರ್ಮೀಕ ವಿದ್ಯಮಾನಗಳನ್ನು ವಸ್ತುವಾಗಿಸಿ, ತಮ್ಮ ಪ್ರಖರ ಸಮರ್ಥನೆ ಹಾಗೂ ನಿರೂಪಣಾ ಶೈಲಿಯಿಂದ ಓದುಗರ ಗಮನ ಸೆಳೆಯುವ ಇಲ್ಲಿಯ ಲೇಖನಗಳು ಇಂದಿಗೂ ತಾಜಾತನವನ್ನು ಉಳಿಸಿಕೊಂಡಿವೆ.
