ಬೆತ್ತಲೆ ಜಗತ್ತು-16 / Bettale Jagattu-16
ಬೆತ್ತಲೆ ಜಗತ್ತು-16 / Bettale Jagattu-16 Original price was: ₹150.Current price is: ₹135.
Back to products
ಮಹಮದ್ ಅಲಿ ಜಿನ್ನಾ / Muhammad Ali Jinnah
ಮಹಮದ್ ಅಲಿ ಜಿನ್ನಾ / Muhammad Ali Jinnah Original price was: ₹170.Current price is: ₹153.

ನಕ್ಕಾವ ಗೆದ್ದಾವ / Nakkaava Geddaava

Author: Gangavathi B  Pranesh

Pages:172

Edition: 2021

Book Size: 1/8th Demmy

Binding: Paper Back

Publisher:  Sawanna Publication

 

Original price was: ₹150.Current price is: ₹135.

In stock

Description

ನಕ್ಕಾವ ಗೆದ್ದಾವ / Nakkaava Geddaava – ನಗಿಸುವ ನೂರಾರು ಕಾರ್ಯಕ್ರಮಗಳನ್ನು ನೋಡಿದ್ದೇನೆ. ಅದರ ಪ್ರಭಾವ ಕಾರ್ಯಕ್ರಮ ಮುಗಿಯುವವರೆಗೆ ಮಾತ್ರ ಮನೆಗೆ ಬಂದ ಮೇಲೂ ಮಧ್ಯರಾತ್ರೀಲಿ ನಂಗೆ ದೆವ್ವ ಹಿಡಿದಿದೆಯೇನೋ ಅಂತ ನನ್ನ ಮನೆಯವರೆಲ್ಲಾ ಗಾಬರಿಯಾಗೋವರೆಗೂ ನನ್ನ ಮೇಲೆ ಪ್ರಭಾವ ಬೀರಿದವರು ಗಂಗಾವತಿ ಪ್ರಾಣೇಶ್, ಮನಸ್ಸಿಗೆ ಬಹಳ ಸಂತೋಷವಾದಾಗ, ದುಃಖವಾದಾಗ, ಕೀಳರಿಮೆ ಕಾಡಿದಾಗ, ಅವಮಾನವಾದಾಗ, ಯಶಸ್ಸು ಸಿಕ್ಕಾಗ ನಾನು ಮೊರೆ ಹೋಗೋದು ಪುಸ್ತಕಗಳಿಗೆ ಅಥವಾ ಸಿನಿಮಾಗೆ ಇವೆರಡು ಬಿಟ್ರೆ ನಿದ್ರೆಗೆ. ಈ ಪುಸ್ತಕದಲ್ಲಿ ಅವರು ತಮ್ಮ ಅನೇಕ ಜೀವನಾನುಭವಗಳನ್ನು ತಾಯಿ ತನ್ನ ಮಕ್ಕಳಿಗೆ ಕತೆ ಹೇಳಿದ ಹಾಗೆ ಮಮತೆಯಿಂದ ಬರೆದಿದ್ದಾರೆ. ಈ ಪುಸ್ತಕದಲ್ಲಿ ಇರುವುದು ಅವರ ಬರಹಗಳು ಮಾತ್ರವೇ ಅಲ್ಲ, ನಮ್ಮನ್ನು ನಾವು ನೋಡಿಕೊಳ್ಳುವ ಕನ್ನಡಿಗಳು ಎಷ್ಟು ನೋಡಿಕೊಂಡರೂ ಆಸೆ ತೀರುವುದಿಲ್ಲ. ಮತ್ತೆ ಮತ್ತೆ ನೋಡಬೇಕು ಅನ್ನಿಸುತ್ತದೆ.