ನಿಲುಕಲೊಲ್ಲದ ಬದುಕು / Nilukalollada Baduku
₹195 Original price was: ₹195.₹175Current price is: ₹175.
ಭಾರತ ಭಂಜನೆಯನಿಗೂಢ ಉಪಾಯಗಳು / JNU Bharatha Bhanjaneya Nigudha Upayagalu
₹80 Original price was: ₹80.₹72Current price is: ₹72.
ಅಂತರಂಗದ ಪಿಸುನುಡಿ / Antarangada Pisunudi
Author: Vasumathi Udupa
Pages: 174
Edition: 2025
Book Size: 1/8th Demmy
Binding: Paper Back
Publisher: Ankita Pustaka
Specification
Description
ಅಂತರಂಗದ ಪಿಸುನುಡಿ / Antarangada Pisunudi – “ಅಂತರಂಗದ ಪಿಸುನುಡಿ” ಎಂಬುದು ಜನಪ್ರಿಯ ಲೇಖಕಿ ವಸುಮತಿ ಉಡುಪ ಅವರ ಪ್ರಮುಖ ಕಥಾ ಸಂಕಲನಗಳಲ್ಲಿ ಒಂದಾಗಿದೆ. ಈ ಕೃತಿಯು ಓದುಗರ ಮನಸ್ಸಿಗೆ ಹತ್ತಿರವಾಗುವ ಸರಳ ಭಾಷೆ ಮತ್ತು ಸಹಜ ನಿರೂಪಣೆಗೆ ಹೆಸರುವಾಸಿಯಾಗಿದೆ. ಕಳೆದ ಮೂರು ದಶಕಗಳಲ್ಲಿ ಸಾಪ್ತಾಹಿಕ, ವಾರಪತ್ರಿಕೆ, ಮಾಸಿಕ, ವಿಶೇಷಾಂಕಗಳಲ್ಲಿ ಪದೇ ಪದೇ ಕಾಣಿಸುವ ಹೆಸರು ವಸುಮತಿ ಉಡುಪ ಅವರದು. ಮಲೆನಾಡಿನ ಪರಿಸರ, ಭಾಷೆ, ಜೀವನ ಶೈಲಿ ಇವರ ಬಹುತೇಕ ಕತೆಗಳ ವಸ್ತು ‘ಬಂದನಾ ಹುಲಿರಾಯ’, ‘ಆಗ್ನಿದಿವ್ಯ’, ‘ಮೃಗತೃಷ್ಣಾ’, ‘ಪಾತಾಳ ಗರಡಿ’, ‘ನಮ್ಮ ನಡುವಿನ ಕಾಂತಾಮಣಿಯರು’, ‘ಅಂತರಂಗದ ಪಿಸುನುಡಿ’, ‘ಸಂಕ್ರಮಣ’, ‘ಬದುಕು ಮಾಯೆಯ ಮಾಟ’ ಇವರ ಪ್ರಮುಖ ಕಥಾ ಸಂಕಲನಗಳು, ಕಥೆಗಳಂತೆಯೇ ‘ಪರಿವರ್ತನೆ’ ‘ಸಂಬಂಧಗಳು’, ‘ವಿಮೋಚನ’ ಮುಂತಾದ ಕಾದಂಬರಿಗಳೂ ಜನಮನ ಸೂರೆಗೊಂಡಿವೆ.
