ನಿಲುವುಗನ್ನಡಿಯ  ಮುಂದೆ / Niluvugannadiya Munde
ನಿಲುವುಗನ್ನಡಿಯ ಮುಂದೆ / Niluvugannadiya Munde Original price was: ₹350.Current price is: ₹315.
Back to products
ಎದೆಗಾರಿಕೆ / Edegarike
ಎದೆಗಾರಿಕೆ / Edegarike Original price was: ₹95.Current price is: ₹85.

ದಾದಾಗಿರಿಯ ದಿನಗಳು-3 / Dadagiriya Dinagalu-3

Author: Agni Sreedhar

Pages: 304

Edition: 2022

Book Size: 1/8th Demmy

Binding: Paper Back

Publisher: Ankita Pustaka

Original price was: ₹295.Current price is: ₹265.

In stock

Description

ದಾದಾಗಿರಿಯ ದಿನಗಳು-3 / Dadagiriya Dinagalu-3 – “ಈ ಪುಸ್ತಕ ಒಂದು ರೀತಿಯಲ್ಲಿ ಕನ್ನಡದ ಹೊಸ ಪ್ರಭೇದದ ಸೃಷ್ಟಿಗೆ ದಾರಿಯನ್ನು ಮಾಡಿಕೊಟ್ಟಿದೆ. ಅಂದ್ರೆ ಸಾಂಪ್ರದಾಯಿಕವಾಗಿ ಆತ್ಮಕಥನ ಅನ್ನಬಹುದಾದ ಅಥವಾ ಬಹಳ ಸುಲಭವಾದ ರೀತಿಯೊಳಗಡೆ ಡಿಟೆಕ್ಟಿವ್ ಅನ್ನಬಹುದಾದ ಅಥವಾ ಭೂಗತ ಜಗತ್ತಿನ ವಿದ್ಯಮಾನಗಳ ಕ್ರಮ ಅನ್ನುವಂತಹ ಸುಲಭವಾದಂತ ಪ್ರಭೇದಕ್ಕೆ ಸಿಲುಕದೆ ಒಂದು ವಿಶಿಷ್ಟವಾದಂತಹ ಹೊಸ ಪ್ರಭೇದವನ್ನು ನಿರ್ಮಾಣ ಮಾಡುವುದಕ್ಕೆ ಈ ಕೃತಿ ಹವಣಿಸಿದೆ.”-ಪ್ರೊ. ಕಿ.ರಂ. ನಾಗರಾಜ್ ದಾದಾಗಿರಿಯ ದಿನಗಳು ಭಾಗ-3ರಲ್ಲಿ ಅಗ್ನಿಶ್ರೀಧರ್ ರವರ 1991 ರಿಂದ 2000ದ ವರೆಗಿನ ಭೂಗತ ಲೋಕದ ಅನುಭವಗಳ ಕಥನ ಹಾಗೂ ಆ ಕ್ರೂರ ಜಗತ್ತಿನಿಂದ ಹೊರಬಂದ ಪ್ರಕ್ರಿಯೆಯ ಬೇರೆ ಬೇರೆ ಸಾಧ್ಯತೆಗಳನ್ನು ನಿರ್ಲಿಪ್ತ ಧಾಟಿಯಲ್ಲಿ ಅವರಿಲ್ಲಿ ಕಟ್ಟಿಕೊಡುತ್ತಾರೆ.