Back to products
ರೂವಾರಿ / Ruvari
ರೂವಾರಿ / Ruvari Original price was: ₹400.Current price is: ₹360.

ಪ್ರಾಕೃತ ಜಗದ್ವಲಯ / Prakruta Jagadvalaya

Author: S.Settar

Pages:248

Edition: 2018

Book Size: 1/8th Demmy

Binding: Paper Back

Publisher: Abhinava Prakashana

Original price was: ₹250.Current price is: ₹225.

In stock

Description

ಪ್ರಾಕೃತ ಜಗದ್ವಲಯ / Prakruta Jagadvalaya – ದಾಖಲೆ ಮಾತ್ರ ಇತಿಹಾಸವಾಗುವುದಿಲ್ಲವೆನ್ನುವ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಶೆಟ್ಟರ್ ತಮ್ಮ ಸಂಶೋಧನೆಯ ವಿನ್ಯಾಸವನ್ನು ರೂಪಿಸಿಕೊಂಡಿದ್ದಾರೆ. ಆದ್ದರಿಂದಲೇ ಅವರಿಗೆ ಇತಿಹಾಸವೆಂದರೆ ರಾಜರ ಕತೆಯಲ್ಲ, ಒಂದು ಸಂಸ್ಕೃತಿಯ ಚರಿತ್ರೆ. ಇತ್ತೀಚೆಗೆ ಪ್ರಕಟವಾದ ಶೆಟ್ಟರ್ ಅವರ ‘ಪ್ರಾಕೃತ ಜಗದ್ವಲಯ’ ದಕ್ಷಿಣ ಭಾರತದ ಭಾಷಾಸ್ವರೂಪವನ್ನು ವಿವರಿಸುತ್ತದೆ. ಆ ಮೂಲಕ ಸಮಾಜ, ಧರ್ಮ, ರಾಜಕೀಯ ಹಾಗೂ ಭಾಷೆ ಇವುಗಳಿಗಿರುವ ಸಂಬಂಧವನ್ನೂ ವಿಶ್ಲೇಷಿಸುತ್ತದೆ.