ಹಿಂದೂ ವೀರಗಾಥೆ / Hindu Veeragaathe
₹75 Original price was: ₹75.₹67Current price is: ₹67.
ದಿಗ್ಬಂಧನದಲ್ಲಿ ಹಿಂದೂ ಸಮಾಜ / Digbandhanadalli Hindu Samaja
₹75 Original price was: ₹75.₹67Current price is: ₹67.
ಚಿಂತನೆಯ ಪಾಡು / Chintaneya Paadu
Author: Rahamath Tarikere
Pages:230
Edition: 2014
Book Size: 1/8th Demmy
Binding: Paper Back
Publisher: Abhinava Prakashana
Description
ಚಿಂತನೆಯ ಪಾಡು / Chintaneya Paadu -ರಹಮತ್ ತರೀಕೆರೆ ಕನ್ನಡದ ಪ್ರಮುಖ ವಿಮರ್ಶಕ – ಚಿಂತಕರು, ಒಂದು ಕೃತಿಯನ್ನು ಅರ್ಥಮಾಡಿಕೊಳ್ಳುವ ಬಗೆಯನ್ನು, ಅದರ ಒಳಹೂರಣವನ್ನು ಅರ್ಥಮಾಡಿಸುತ್ತಾ ಜೊತೆಗೆ ಕೃತಿಯ ಓರೆಕೋರೆಗಳನ್ನು ತಿಳಿಸುತ್ತಾ ಓದುಗರು ಮೂಲ ಕೃತಿಯನ್ನೂ ಓದಲೇಬೇಕೆನ್ನುವಂತೆ ಪ್ರೇರೇಪಿಸುತ್ತಾರೆ. ಯಾವುದೇ ಪಣರ್ವಾಗ್ರಹಗಳಿಲ್ಲದೆ ಕೃತಿಯೇ ಮುಖ್ಯ ಎಂದು ವಿಮರ್ಶಿಸುವ ತರೀಕೆರೆಯವರ ವಿಮರ್ಶನ ಶೈಲಿ ಅನನ್ಯವಾದುದು. ಕನ್ನಡದ ಪ್ರಮುಖ ಇಪ್ಪತ್ತು ಕೃತಿಗಳ ಪರಿಚಯ ಇಲ್ಲಿದೆ. ‘ಪ್ರತಿ ಸಂಸ್ಕೃತಿ’, ‘ಮರದೊಳಗಣ ಕಿಚ್ಚು’, ‘ಕರ್ನಾಟಕದ ಸೂಫಿಗಳು’, ‘ಕನ್ನಡದ ಮಾತು ತಲೆಯೆತ್ತುವ ಬಗೆ’, ‘ಧರ್ಮ ಪರೀಕ್ಷೆ ಮೊದಲಾದ ಗಂಭೀರ ವೈಚಾರಿಕ ಕೃತಿಗಳ ಮೂಲಕ ವಿಮರ್ಶಕ ವಲಯದಲ್ಲಿ ಗುರುತಿಸಿಕೊಂಡಿರುವ ರಹಮತ್ ತರೀಕೆರೆಯವರ ಲಹರಿ ರೂಪದ ವಿಶ್ಲೇಷಣಾ ಬರಹ ‘ಚಿಂತನೆಯ ಪಾಡು’
