ಬಿಂಬ / Bimba
₹80 Original price was: ₹80.₹72Current price is: ₹72.
ಚದುರಂಗರ ಸಮಗ್ರ ಕಥೆಗಳು / Chadurangara Samagra Kathegalu
₹600 Original price was: ₹600.₹540Current price is: ₹540.
ನ್ಯಾಯನಿಷ್ಠುರಿಗಳ ಜತೆಯಲ್ಲಿ / Nyayanishturigala Jatheyalli
Author: Rahamath Tarikere
Pages: 308
Edition: 2019
Book Size: 1/8th Demmy
Binding: Paper Back
Publisher: Abhinava Prakashana
Description
ನ್ಯಾಯನಿಷ್ಠುರಿಗಳ ಜತೆಯಲ್ಲಿ / Nyayanishturigala Jatheyalli – ಪಂಡಿತ ತಾರಾನಾಥ್ ವಾಸ್ ಮೈ ಬಯಲಾಜಿಕಲ್ ಫಾದರ್: ಈ ಅಲಿ ಅಕ್ಬರ್ ಖಾನ್ ಕೂಡ ನಮ್ಮಪ್ಪ. ನನ್ನ ಪ್ರತಿ ಕಣಕಣವೂ ಅವರೇ-ರಾಜೀವ ತಾರಾನಾಥ’ ’ಚಳವಳಿ ಅಂತಂದಾಗ ಅದನ್ನ ಮಾಡ್ತಾ ಮಾಡ್ತಾ ಅದರಲ್ಲೇ ಸುಸ್ತಾಗ್ಬಿಟ್ಟು ಏಳ್ತಾಬೀಳ್ತಾ ಇರಬೇಕಾಗುತ್ತೆ. ರಾಜಕಾರಣ ಮಾಡ್ತಾ ಹೋದ್ರೆ ಚಳುವಳಿ ನಲುಗೋಯ್ತವೆ -ದೇವನೂರ ಮಹಾದೇವ’. ಹೀಗೆ ವಿವಿಧ ಚಿಂತಕರ ಬರಹಗಾರರನ್ನು ಸಂದರ್ಶನ ನಡೆಸಿ ರಚಿಸಿರುವ ಸಂಕಲನ ’ನ್ಯಾಯನಿಷ್ಠುರಿಗಳ ಜತೆಯಲ್ಲಿ’. ಇದೊಂದು ವಿವಿಧ ತೆರನಾದ ಆಲೋಚನೆಗಳ ಮೂಲಕ ಸಮಾಜವನ್ನು ನೋಡುವ ಪ್ರಗತಿಪರ ಚಿಂತಕರ ಚಿಂತನೆಗಳನ್ನು ರಹಮತ್ ತರೀಕೆರೆ ಅವರ ಬರವಣಿಗೆಯ ಮೂಲಕ ಅಕ್ಷರರೂಪಕ್ಕಿಳಿಸಿದ್ದಾರೆ.
