ಜನನಾಯಕ / Jananayaka
ಜನನಾಯಕ / Jananayaka Original price was: ₹210.Current price is: ₹189.
Back to products
ಹೆಜ್ಜಾಲ / Hejjala
ಹೆಜ್ಜಾಲ / Hejjala Original price was: ₹325.Current price is: ₹292.

ವೈಶಾಖ / Vyshakha

Author: Chaduranga

Pages: 322

Edition: 2024

Book Size: 1/8th Demmy

Binding: Paper Back

Publisher: IBH Prakashana

Original price was: ₹380.Current price is: ₹342.

In stock

Description

ವೈಶಾಖ / Vaishakha – ‘ವೈಶಾಖ’ ಚದುರಂಗ ಅವರ ಕಾದಂಬರಿ. ‘ದರುಮನಳ್ಳಿ’ ಈ ಕಾದಂಬರಿಯ ಕೇಂದ್ರ ಬಿಂದುವಾಗಿದ್ದು ಅಂದಿನ ಜಾತಿಕಲಹ, ಪಂಚಾಯ್ತಿ ರಾಜಕೀಯ, ಸಂಪ್ರದಾಯದ ಕುರಿತು ಗ್ರಾಮೀಣ ಸೊಗಡಿನಲ್ಲಿ ಓದಿಸಿಕೊಂಡು ಹೋಗುತ್ತದೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ’ ಮತ್ತು ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’ ಲಭಿಸಿರುವುದು ಈ ಕೃತಿಯ ‘ಶ್ರೇಷ್ಠತೆ-ಒಳದನಿ’ಗೆ ಸಾಕ್ಷಿ.